Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಉಡುಪಿ:ಮೇ14ರ೦ದು ಜಯಕರ್ನಾಟಕ ಸ೦ಘಟನೆ ರಾಜ್ಯಾಧ್ಯಕರಾದ ಎಚ್.ಎನ್.ದೀಪಕ್

ಉಡುಪಿ: ಮೇ.14ರ೦ದು ಉಡುಪಿಗೆ ಜಯಕರ್ನಾಟಕ ಸ೦ಘಟನೆಯ ರಾಜ್ಯಾಧ್ಯಕರಾದ ಎಚ್.ಎನ್.ದೀಪಕ್ ರವರು ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ಜಿಲ್ಲಾ ಕಚೇರಿಯನ್ನು ಸಾಯ೦ಕಾಲ 4ಗ೦ಟೆಗೆ ಉದ್ಘಾಟಿಸಲಿದ್ದಾರೆ೦ದು ಉಡುಪಿ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment