Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕೊಳಲಗಿರಿ:ಕೀಳಿ೦ಜೆ ಮೇಲ್ಮನೆಯ ಶ್ರೀನಾಗ ಪುನರ್ ಪ್ರತಿಷ್ಠಾನೆ…

ಕೊಳಲಗಿರಿ:ಕೀಳಿ೦ಜೆ ಮೇಲ್ಮನೆಯ ಶ್ರೀನಾಗ ಪುನರ್ ಪ್ರತಿಷ್ಠಾನಾ ಕಾರ್ಯಕ್ರಮವು ಏಪ್ರಿಲ್ 30ಹಾಗೂ ಮೇ 1ರ೦ದು ಸಕಲ ವೈದಿಕ ವಿಧಿ ಯೊ೦ದಿಗೆ ಅದ್ದೂರಿಯಿ೦ದ ಜರಗಿತು.

ಈ ಸ೦ದರ್ಭದಲ್ಲಿ ಕೀಳಿ೦ಜೆ ಮೇಲ್ಮನೆಯ ಸರ್ವಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂತನ ನಾಗಬನವನ್ನು ಅತಿಸು೦ದರವಾಗಿ ನಿರ್ಮಿಸಲಾಗಿದೆ.ಶ್ರೀದೇವರಿಗೆ ನರ್ತನ ಸೇವೆಯನ್ನು ನಡೆಸಲಾಯಿತು. ನ೦ತರ ಅನ್ನಸ೦ತರ್ಪಣಾ ಕಾರ್ಯಕ್ರಮವು ಜರಗಿತು.

No Comments

Leave A Comment