Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಜಯಕರ್ನಾಟಕ ಸ೦ಘಟನೆ- ಹಣ್ಣು ಹ೦ಪಲ ಹಾಗೂ ಸ್ವಚ್ಚತಾ ಕಾರ್ಯಕ್ರಮ…

ಉಡುಪಿ: ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಕೆ.ಎ೦.ಮಾರ್ಗದಲ್ಲಿನ ಹೆ೦ಗಸರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಮ೦ಗಳವಾರದ೦ದು ಜಯಕರ್ನಾಟಕ ಸ೦ಘಟನೆಯ ಸ೦ಸ್ಥಾಪಕರಾದ ಎನ್ ಮುತ್ತಪ್ಪ ರೈಯವರ ಹುಟ್ಟುಹಬ್ಬದ ಅ೦ಗವಾಗಿ ಹಣ್ಣು ಹ೦ಪಲನ್ನು ವಿತರಿಸುವುದರೊ೦ದಿಗೆ ಆಸ್ಪತ್ರೆಯ ಆವರಣವನ್ನು ಗುಡಿಸುವುದರ ಮುಖಾ೦ತರ ಸ್ವಚ್ಚತಾ ಕಾರ್ಯಕ್ರಮವನ್ನು ಜಯಕರ್ನಾಟಕ ಸ೦ಘಟನೆಯ ಉಡುಪಿ ನೂತನ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಸಲಾಯಿತು.

ಸರಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಮಧುಸೂದನ್ ನಾಯಕ್ ,ರಾಜ್ಯ ಸಮಿತಿಯ ಸ೦ಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಗೌರವಧ್ಯಕ್ಷರಾದ ನಿರ೦ಜನ್ ಹೆಗ್ಡೆ ಅಲ್ತಾರು, ಜಿಲ್ಲಾ ಕಾರ್ಯಾಧ್ಯಕ್ಷರಾದ ಕರುಣಾಕರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಿತ್ಯಾನ೦ದ ಅಮೀನ್, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಶೆಟ್ಟಿಗಾರ್, ಶಶಿಕಾ೦ತ್ ಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಸ೦ಚಾಲಕರಾದ ಅಣ್ಣಪ್ಪಕುಲಾಲ್ ಹೆಬ್ರಿ,ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಉಚ್ಚಿಲ ,ಕಾನೂನು ಸಲಹೆಗಾರಾದ ಅಸಾದುಲ್ಲಾ ಕಟಪಾಡಿ, ಜಿಲ್ಲಾ ಗೌರವ ಸಲಹೆಗಾರರಾದ ಸುಧಾಕರ ರಾವ್, ಎಸ್.ಎಸ್ ತೋನ್ಸೆ, ಸ೦ತೋಷ್ ಶೆಟ್ಟಿ, ಉಪ್ಪೂರು ಘಟಕದ ಮಹೇಶ್ ಕೋಟ್ಯಾನ್ ಮತ್ತು ಆಶ್ರಯದಾತ ಆಟೋ ಯೂನಿಯನ್ ಪದಾಧಿಕಾರಿಗಳಾದ ಕೇಶವ ಸೇರಿಗಾರ್, ದಿವಾಕರ ಅಲೆವೂರು,ಶಿವಾನ೦ದ ಮೂಡುಬೆಟ್ಟು ,ಮಣಿಕ೦ಠ ಮ೦ಚಿ, ರತ್ನಾಕರ ಹಾವ೦ಜೆ, ಸ೦ತೋಷ್,ಉಮೇಶ್ ಶೆಟ್ಟಿಗಾರ್, ಸಾಧಿಕ್ ಕೆಮ್ಮಣ್ಣು, ಶಾಹಿದ್, ಅಬುಬಕ್ಕರ್, ಯಶೋಧರ ಭ೦ಡಾರಿ, ಗೋಪಿನಾಥ ಹಾಗೂ ಕಾರ್ಯಕರ್ತರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment