Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಉದ್ದೀಪನ ಮದ್ದು ಪರೀಕ್ಷೆಗೆ 3 ಬಾರಿ ಗೈರಾದ ಹಿನ್ನೆಲೆ: ರೋಲಿನ್ಸ್‌ಗೆ ನಿಷೇಧ

ನ್ಯೂಯಾರ್ಕ್‌: ರಿಯೋ ಒಲಿಂಪಿಕ್ಸ್‌ 100 ಮೀ. ಹರ್ಡಲ್ಸ್‌ ಚಿನ್ನದ ಪದಕ ವಿಜೇತೆ ಅಮೆರಿಕದ ಬ್ರಿಯಾನ್ನಾ ರೋಲಿನ್ಸ್‌ ಉದ್ದೀಪನ ಮದ್ದು ಪರೀಕ್ಷೆಗೆ 3 ಬಾರಿ ಗೈರಾದ ಹಿನ್ನೆಲೆಯಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರೀಡೆಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ. 2016ರ ಎ. 27, ಸೆ. 13 ಮತ್ತು ಸೆ. 27ರಂದು ನಡೆದ ಉದ್ದೀಪನ ಪರೀಕ್ಷೆಗೆ ರೋಲಿನ್ಸ್‌ ಹಾಜರಾಗಿರಲಿಲ್ಲ. ಹೀಗಾಗಿ ನಿಷೇಧಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರಿಗೆ ಲಂಡನ್‌ನಲ್ಲಿ ನಡೆಯುವ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

No Comments

Leave A Comment