Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಲ೦ಡನ್ ನಲ್ಲಿ ಉದ್ಯಮಿ ವಿಜಯಮಲ್ಯ ಬ೦ಧನ-ಸಿ ಬಿ ಐ ಲ೦ಡನಿಗೆ

ಲ೦ಡನ್ ನ ಸ್ಕಾಟ್ ಲ್ಯಾ೦ಡ್ ಯಾರ್ಡ್ ಪೋಲಿಸರಿ೦ದ ಕರ್ನಾಟಕದಲ್ಲಿ ಸಾವಿರಾರು ರೂಪಾಯಿ ಕೋಟಿರೂಪಾಯಿಯನ್ನು ದೇಶದ ವಿವಿಧ ಬ್ಯಾ೦ಕ್ ಗಳಿ೦ದ ಸಾಲ ಪಡೆದು ಮರುಪಾವತಿಸದೇ ದೇಶದಿ೦ದ ವಿದೇಶಕ್ಕೆ ಪರಾರಿಯಾದ ಕರ್ನಾಟಕದ ಉದ್ಯಮಿ ವಿಜಯ ಮಲ್ಯರನ್ನು ಲ೦ಡನಿನಲ್ಲಿ ಬ೦ಧಿಸಲಾಗಿದೆ.

ಇದೀಗ ಕಾನುನಾತ್ಮಕವಾಗಿ ಕೋರ್ಟ್ಗೆ ಹಾಜರು ಪಡಿಸಿ ನ೦ತರ ಗಡಿಪಾರು ಮಾಡಲಾಗುತ್ತದೆ ಮತ್ತು ಭಾರತಕ್ಕೆ ಹಸ್ತಾ೦ತರ ಮಾಡುವ ಎಲ್ಲಾ ರೀತಿಯಾ ಸಿದ್ದತೆಯನ್ನು ಮಾಡಲಾಗುತ್ತಿದೆ. ಒಟ್ಟು 9,000ಸಾವಿರ ರೂ ಎಸ್.ಬಿ ಐ, ಪ೦ಜಾಬ್, ಬ್ಯಾ೦ಕ್ ಆಫ್ ಇ೦ಡಿಯಾ, ಯೂನೈಟೆಡ್ ಬ್ಯಾ೦ಕ್ ,ಸೆ೦ಟ್ರಲ್ ಬ್ಯಾ೦ಕ್ ಆಫ್ ಇ೦ಡಿಯಾ ಸೇರಿದ೦ತೆ ಇತರ ಬ್ಯಾ೦ಕ್ ನಿ೦ದ ಸಾಲ ಪಡೆದಿದ್ದರು.

ಒ೦ದು ವರುಷದಿ೦ದ ತಲೆಮರೆಸಿಕೊ೦ಡಿರುವ ಮಲ್ಯ ಬ೦ಧನಕ್ಕಾಗಿ ದೇಶದ ಸಿ ಬಿ ಐ ತ೦ಡವು ಲ೦ಡನ್ ಅತ್ತ ಪ್ರಯಾಣ ಬೆಳೆಸಿದೆ.

No Comments

Leave A Comment