Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಶ್ರೀ ಕೃಷ್ಣ ಮಠದಲ್ಲಿ ಹನುಮಜಯಂತಿ…

ಶ್ರೀ ಕೃಷ್ಣ ಮಠದಲ್ಲಿ ಹನುಮಜಯಂತಿಯ ಅಂಗವಾಗಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯವರು ಆಯೋಜಿಸಿರುವ ವಾಯುಸ್ತುತಿ ಪುನಶ್ಚರಣ ಹೋಮ, ಶ್ರೀ ಕೃಷ್ಣ ಮಹಾಮಂತ್ರ ಹೋಮಗಳ ಪೂರ್ಣಾಹುತಿ, ಮಧ್ವ ಮಂಟಪ ಹಾಗೂ ರಾಜಾಂಗಣದಲ್ಲಿ  ವಿಶೇಷ ಪ್ರಶಸ್ತಿ ವಿಜೇತ ಭಜನಾ ತಂಡಗಳ  ಭಜನಾ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆಯ ಪಲ್ಲಪೂಜೆ ಹಾಗೂ ಪ್ರಸಾದ ವಿತರಣೆಯನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕಾಪು ಲೀಲಾಧರ್ ಶೆಟ್ಟಿ, ಹಾಗೂ ವಿಠ್ಠಲ ಕುಂದರ್ ಇವರುಗಳಿಗೆ ಸನ್ಮಾನಿಸಿ, ಹನುಮಂತನಿಗೆ ಭಗವಂತನ ಮೇಲೆ ಭಕ್ತಿ ಹಾಗೂ ಶಕ್ತಿಯೂ ಇದ್ದು ದೊಡ್ಡ ಸಾಧಕನಾಗಿದ್ದಾನೆ. ಹನುಮಜ್ಜಯಂತಿಯ ಈ ಸಂದರ್ಭದಲ್ಲಿ ಸಾಧಕರಾಗಿರುವವರಿಗೆ ಈ ಸಮಿತಿಯವರು ಸನ್ಮಾನ ಮಾಡಿದ್ದು ಸಾರ್ಥಕವಾಗಿದೆ ಎಂದು ಆಶೀರ್ವದಿಸಿದರು.

No Comments

Leave A Comment