Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಚೆನ್ನೈ ದಿಢೀರ್‌ ಕುಸಿದ ಹೆದ್ದಾರಿ: ಸಿಲುಕಿಕೊಂಡ ಬಸ್‌,ಕಾರು !

ಚೆನ್ನೈ : ಇಲ್ಲಿನ ಅಣ್ಣಾಸಾಲೈ ಬಳಿಯಿರುವ ಅಮೆರಿಕ ರಾಯಭಾರಿ ಕಚೇರಿಯ ಎದುರು  ಮುಖ್ಯ ರಸ್ತೆಯೊಂದು ದಿಢೀರ್‌ ಕುಸಿದ ಪರಿಣಾಮವಾಗಿ ಬಸ್‌ ಮತ್ತು ಕಾರು ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದೆ.ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಯಾವ ಕಾರಣಕ್ಕಾಗಿ ಕುಸಿದಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಮಾಧ್ಯಮಗಳಲ್ಲಿ ವರದಿಯಾಗದಂತೆ ಸಮೀಪದಲ್ಲಿರುವ ಮೆಟ್ರೋ ಸುರಂಗದಿಂದಾಗಿ ಮಣ್ಣು ಶಿಥಿಲಗೊಂಡು ಭೂಮಿ ಕುಸಿದಿದೆ ಎನ್ನಲಾಗಿದೆ.

ಸ್ಥಳಕ್ಕೆ ಅಧಿಕಾರಿಗಳು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

No Comments

Leave A Comment