Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಉಡುಪಿ ಶ್ರೀ ಕೃಷ್ಣದಲ್ಲಿ ದಲಿತ ಸಮಾಜದ ವ್ಯಕ್ತಿಗೆ ದೀಕ್ಷೆ

ಉಡುಪಿ ಶ್ರೀ ಕೃಷ್ಣದಲ್ಲಿ ದಲಿತ ಸಮಾಜದ ಪಡುಬಿದ್ರೆಯ ಪಾಂಡು ಎಂಬವರಿಗೆ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ವೈಷ್ಣವ ಭಕ್ತಿ ಧೀಕ್ಷೆ ನೀಡಿ, ಸಮಾಜದ ಹಿಂದುಳಿದವರಿಗೆ,ದಲಿತರಿಗೆ,ಎಲ್ಲ ವರ್ಗದ ಜನರಲ್ಲಿ ಅಪೇಕ್ಷಿಸಿದವರಿಗೆ ದೀಕ್ಷೆ ನೀಡುತ್ತೇವೆ. ದೀಕ್ಷೆ ಪಡೆದವರು ನಿಯಮಾನುಷ್ಠಾನ ಮಾಡಿಕೊಂಡು ಅಸ್ಪ್ರಶ್ಯತೆಯನ್ನು ದೂರ ಮಾಡಿ ಸಮಾನತೆಯಿಂದ ಬದುಕಬಹುದು ಎಂದರು.

No Comments

Leave A Comment