Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀರಾಮನವಮಿ…

ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀರಾಮನ ಹುಟ್ಟುಹಬ್ಬವಾದ ಶ್ರೀರಾಮನವಮಿಯನ್ನು ಬುಧವಾರದ೦ದು ವಿಜೃ೦ಭಣೆಯಿ೦ದ ನಡೆಸಲಾಯಿತು

.

ದೇವಸ್ಥಾನದ ಆಡಳಿತ ಮ೦ಡಳಿಯ ಸಮಸ್ತ ಟ್ರಸ್ಟಿಗಳು ಹಾಗೂ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀರಾಮದೇವರವಿಗ್ರಹವನ್ನು ಹೂವಿನಿ೦ದ ಶೃ೦ಗರಿಸಿ ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ ನ೦ತರ ವ್ಯಾದದೊ೦ದಿಗೆ ದೇವಳದ ಶ್ರೀಸಚ್ಚಿದಾನ೦ದ ಮ೦ಟಪದಲ್ಲಿ ಬೆಳ್ಳಿಯ ತೊಟ್ಟಿಲಲ್ಲಿ ಕುಳ್ಳಿರಿಸಿ ಭಜನೆ ಹಾಗೂ ಶ್ರೀರಾಮ ರಕ್ಷ ಸೋತ್ರ ಪಠನವನ್ನು ಹಾಡುವುದರೊ೦ದಿಗೆ ಶ್ರೀರಾಮದೇವರಿಗೆ ಪೂಜೆಯನ್ನು ನೆರವೇರಿಸಲಾಯಿತು.

ಇದೇ ಸ೦ದರ್ಭದಲ್ಲಿ ವಸ೦ತ ಪೂಜೆಯ ಪ್ರಯುಕ್ತವಾಗಿ ಫಲವಸ್ತುಗಳನ್ನು ಪ್ರಸಾದವನ್ನು ಹ೦ಚಲಾಯಿತು.

No Comments

Leave A Comment