Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಕೊಲಂಬಿಯಾದಲ್ಲಿ ಭೂಕುಸಿತ, ಉಕ್ಕಿ ಹರಿದ ನದಿಗಳು: 206 ಮಂದಿ ಸಾವು/Colombia mudslides: Death toll rises to 206

ಬೊಗೊಟಾ: ಉಕ್ಕಿ ಹರಿಯುತ್ತಿದ್ದ ನದಿಯಿಂದ ನೀರು ಹರಿದು ಮನೆಗಳಿಗೆ ನುಗ್ಗಿ ಮಧ್ಯರಾತ್ರಿಯ ಸವಿ ನಿದ್ದೆಯಲ್ಲಿದ್ದ ಜನರಿಗೆ ಅಕ್ಷರಶಃ ದುಸ್ವಪ್ನವಾಗಿ ಕಾಡಿದ ಘಟನೆ ಕೊಲಂಬಿಯಾದ ಸಣ್ಣ ನಗರದಲ್ಲಿ ನಡೆದಿದೆ.

ಹಠಾತ್ ನೀರು ನುಗ್ಗಿದ್ದರಿಂದ ಇಲ್ಲಿಯವರೆಗೆ ಸುಮಾರು 206 ಮಂದಿ ಮೃತಪಟ್ಟಿದ್ದು ಅನೇಕ ಕಾರುಗಳು, ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಕೊಲಂಬಿಯಾದ ದಕ್ಷಿಣ ಗಡಿಯಲ್ಲಿರುವ ಈಕ್ವೆಡಾರ್ ನಲ್ಲಿ ಬೆಟ್ಟಗಳ ಪಕ್ಕದಲ್ಲಿ ಮೊಕೊವಾ ಎಂಬ ಪ್ರಾಂತೀಯ ರಾಜಧಾನಿಯಲ್ಲಿ ಕಳೆದ ಮಧ್ಯರಾತ್ರಿ ತೀವ್ರ ಬಿರುಗಾಳಿ ಮಳೆ ಕಾಣಿಸಿಕೊಂಡು ಈ ಘಟನೆ ನಡೆದಿದೆ.

ಮಣ್ಣು ತುಂಬಿದ ನೀರು ನಗರದ ತುಂಬೆಲ್ಲಾ ತುಂಬಿ ಹೋಗಿ ಮನೆಗಳಿಗೆ ನೀರು ನುಗ್ಗಿದವು. ನೀರು ಹರಿಯುವಿಕೆಯ ರಭಸಕ್ಕೆ ಅನೇಕ ಮರಗಳು, ಮನೆಗಳು ಕೊಚ್ಚಿ ಹೋದವು. ದೊಡ್ಡ ಬಂಡೆಗಳು ಮತ್ತು ಅನೇಕ ಅವಶೇಷಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಮಧ್ಯರಾತ್ರಿಯ ಹೊತ್ತಾಗಿದ್ದರಿಂದ ಜನರಿಗೆ ತಪ್ಪಿಸಿಕೊಳ್ಳಲ, ಬೇರೆಡೆಗೆ ಓಡಿಹೋಗಲು ಸಮಯಾವಕಾಶವೇ ಇರಲಿಲ್ಲ.

ರೆಡ್ ಕ್ರಾಸ್ ಸಂಸ್ಥೆ ಪ್ರಕಾರ, 202 ಮಂದಿಗೆ ಗಾಯಗಳಾಗಿದ್ದು ಸುಮಾರು 220 ಮಂದಿ ಕಣ್ಮರೆಯಾಗಿದ್ದಾರೆ. ಅಧ್ಯಕ್ಷ ಜುವಾನ್ ಮ್ಯಾನ್ಯುವಲ್ ಸಂತೋಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ನಿನ್ನೆ ತಡರಾತ್ರಿಯ ವೇಳೆಗೆ 193 ಜನರು ಮೃತಪಟ್ಟಿದ್ದು, ಅದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

The number of people killed in Colombia after a surge of mud and water from three overflowing rivers swept through a small city has risen to 206.

Colombia President Juan Manuel Santos announced the rising death toll early Saturday evening as rescuers continued to search for the missing.

A torrent of debris surged through the city of Macoa near Colombia’s southern border with Ecuador around midnight, catching many residents off guard asleep in their homes and leaving little time to escape.

Many of the city’s streets were left an unrecognizable plane of rocks, wooden planks and mud.

Muddy water and debris quickly surged the city’s streets, toppling homes, ripping trees from their roots, lifting cars and trucks and carrying them downstream. With most of the community deep in slumber when the water avalanche began, many residents did not have enough time to climb on top of their roofs or seek safety on higher ground.

Herman Granados, a surgeon at the local hospital, said he believed there are likely more than 300 people injured and that doctors were quickly running out of blood. He suspected the death toll would rise.

“Under the mud, I am sure there are many more,” he said Saturday after working throughout the night on patients.

President Juan Manuel Santos was traveling to the region and called on the military and disaster authorities to respond to the disaster.

“Our prayers are with the victims,” he said in a statement.

Witnesses described feeling buildings vibrate as the flood began. Although an alarm reportedly went off, it could not be heard throughout the city, survivors said. Videos that some residents posted online showed vast areas filled with wood planks and debris. People could be heard calling out the names of missing loved ones.

No Comments

Leave A Comment