Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಇಂದು ಸ್ವಾಮೀಜಿ 110ನೇ ಜನ್ಮದಿನ ವಿವಿಧ ವರ್ಣಗಳಲ್ಲಿ ಮೂಡಿದ ಶಿವಕುಮಾರ ಸ್ವಾಮೀಜಿ, ಬಸವಣ್ಣ

ತುಮಕೂರು: ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ ಪ್ರಯುಕ್ತ ಶಿವಕುಮಾರ ಸ್ವಾಮೀಜಿ ಹಾಗೂ ಬಸವೇಶ್ವರರ ಚಿತ್ರಗಳನ್ನು ಬೈಲಹೊಂಗಲದ ಶಿಕ್ಷಕ ಸಿದ್ದು ಇಟಗಿ, ಚಿಕ್ಕೋಡಿಯ ಎಂಜಿನಿಯರ್ ನಾಗರಾಜ್ ಮಾಲಗತ್ತಿ, ಬೆಳಗಾವಿ ಎಂಜಿನಿಯರ್ ಸಂಜಯ್ ಮುರಾರಿ, ಬೈಲಹೊಂಗಲದ ಕಲಾವಿದ ಸುನಿಲ್ ಮತ್ತು ರಾಯಚೂರಿನ ಕಲಾವಿದ ಶಶಾಂಕ್ ವಿವಿಧ ವರ್ಣಗಳಲ್ಲಿ ಬಿಡಿಸಿದರು.

ಸ್ವಾಮೀಜಿಯವರ ಜನ್ಮದಿನೋತ್ಸವಕ್ಕೆ ಇದು ತಮ್ಮ ಅಲ್ಪ ಸೇವೆ ಎಂದು ಈ ಕಲಾವಿದರು ತಿಳಿಸಿದ್ದಾರೆ. ಶನಿವಾರ ಸಿದ್ದಗಂಗಾಮಠದ ಆವರಣದಲ್ಲಿ ಸ್ವಾಮೀಜಿಯವರ 110ನೇ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯುತ್ತಿದೆ.

No Comments

Leave A Comment