Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ದಿನಕರ ಶೆಟ್ಟಿ ಡಿವೈಸ್ಪಿ ಎಸಿಬಿ ಇವರಿಗೆ ಮಾನವ ಹಕ್ಕು ಪ್ರಶಸ್ತಿ

ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ದ ವತಿಯಿಂದ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷರಾದ ಶ್ರೀ ದಿನಕರ ಶೆಟ್ಟಿ ಯವರಿಗೆ “ಮಾನವ ಹಕ್ಕು ಪ್ರಶಸ್ತಿ ” ಯನ್ನು ದಿನಾಕ  – 30-03-2017 ರಂದು ಎಸಿಬಿ ಉಡುಪಿಯ ಕಚೇರಿಯಲ್ಲಿ ನೀಡಿ ಗೌರವಿಸಲಾಯಿತು . ಸರಳ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೊಲ್ಲಾಡಿ ಬಾಲಕೃಷ್ಣ ರೈ ,ಉಡುಪಿ ಜಿಲ್ಲಾಧ್ಯಕರಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ  ಕಾರ್ಯದರ್ಶಿ ಉದಯ ಕೆ ಶೆಟ್ಟಿ ,ಜೊತೆ ಕಾಕಾರ್ಯದರ್ಶಿ ಪ್ರಸಾದ್ ಆಚಾರ್ಯ , ದೂರು ಸಮಿತಿಯ ಅಧ್ಯಕ್ಷರಾದ ಅಶೋಕ ಪೂಜಾರಿ ,ಶಿಸ್ತು ಸಮಿತಿಯ ಅಧ್ಯಕ್ಷರಾದ ಬಾಲರಾಜ್ ಮತ್ತೂರು ಸದಸ್ಯರಾದ ಪ್ರಸಾದ್ ಪೂಜಾರಿಯವರು ಉಪಸ್ಥಿತರಿದ್ದರು

 
No Comments

Leave A Comment