Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆ: ಸ್ಕೌಟ್ ಪರೀಕ್ಷೆಯಲ್ಲಿರಾಜ್ಯ–ಪುರಸ್ಕಾರ

ಭಾರತ ಸ್ಕೌಟ್ಸ್ ಮತ್ತುಗೈಡ್ಸ್ ನಡೆಸಿದ 2015-16 ಸಾಲಿನ ಸ್ಕೌಟ್ ಪರೀಕ್ಷೆಯಲ್ಲಿರಾಜ್ಯ–ಪುರಸ್ಕಾರಪಡೆದ ಮಾಧವಕೃಪಾ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗಳಾದ ಶ್ರೇಯಸ್ ಪೈ ಹಾಗು ರಕ್ಷಿತ್‍ಕಲ್ಮಾಡಿಇವರೊಂದಿಗೆ ಶಾಲಾ ಪ್ರಾಂಶುಪಾಲೆ ಶ್ರೀಮತಿ ಜೆಸ್ಸಿ ಆ್ಯಂಡ್ರ್ಯೂಸ್,ಸಂಚಾಲಕರಾದ ಪಿ. ಜಿ. ಪಂಡಿತ್ ಹಾಗೂ ಸ್ಕೌಟ್ ಶಿಕ್ಷಕಿಯಾದ ಶಕುಂತಲಾಗುರುರಾಜ್.

No Comments

Leave A Comment