Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಸಿರಿಯಾದಲ್ಲಿ ವಾಯುದಾಳಿ: ಜೈಲು ಸಿಬ್ಬಂದಿಗಳು ಸೇರಿ 16 ಸಾವು

ಲೆಬೆನಾನ್: ವಾಯುವ್ಯ ಸಿರಿಯಾದ ಇಬ್ಲಿಬ್ ನ ಜೈಲಿನ ಮೇಲೆ ಕಳೆದ ರಾತ್ರಿ ನಡೆದ ವಾಯುದಾಳಿಯಲ್ಲಿ ಜೈಲು ಸಿಬ್ಬಂದಿಗಳು ಸೇರಿದಂತೆ 16 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

ವಾಯುದಾಳಿಯಿಂದಾಗಿ ಸದ್ಯ ಮೃತರ ಸಂಖ್ಯೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಮಾನವ ಹಕ್ಕು ವೀಕ್ಷಣಾಲಯ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾದ ಯುದ್ಧ ವಿಮಾನಗಳು ಈ ವಾಯುದಾಳಿಯನ್ನು ನಡೆಸಿವೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ವಿರುದ್ಧ ಹೋರಾಡುತ್ತಿರುವ ಇತರ ಬಂಡುಕೋರರನ್ನೂ ಹತ್ತಿಕ್ಕಲು ರಷ್ಯಾ ಸೇನೆ 2015ರಿಂದ ಕಾರ್ಯಾಚರಣೆ ಕೈಗೊಂಡಿತ್ತು.

No Comments

Leave A Comment