Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಉಡುಪಿ:ಮನೆಯಿ೦ದ ಹೋದಾತ ನಾಪತ್ತೆ

ಉಡುಪಿ: ಪಿರ್ಯಾದಿದಾರರಾದ ಸುಮಲತ (25), ಗಂಡ: ಪ್ರವೀಣ್ ಕುಮಾರ್, ವಾಸ: ಡೋರ್ ನಂ 18 ಹೀರೆ ಭಾಗ್ ಬನ್ನಂಜೆ ಮೂಡನುಡಂಬೂರು ಉಡುಪಿ ಇವರ ಗಂಡ ಪ್ರವೀಣ್ ಕುಮಾರ್ (31) ಎಂವಬುವರು ಉದ್ಯಾವರದ ಜಯಲಕ್ಷ್ಮಿ ಡಿಸ್ಟ್ರುಬ್ಯೂಟರ್ಸ್ ನಲ್ಲಿ ಲೈನ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 17/03/2017 ರಂದು ಪ್ರವೀಣ್ ಕುಮಾರ್ ರವರು ಸುಮಲತ ರವರ KA-20-EL- 1144 ನೇ ಮೊಫೆಡ್ ಬೈಕ್ ನಲ್ಲಿ ಕೆಲಸಕ್ಕೆಂದು ಉದ್ಯಾವರಕ್ಕೆ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲ, ದಿನಾಂಕ 18/03/2017 ರದು ರಾತ್ರಿ 10:38 ಕ್ಕೆ ಸುಮಲತ ರವರಿಗೆ ದೂರವಾಣಿ ಕರೆ ಮಾಡಿ ನಾನು ಬಾಂಬೆಯಲ್ಲಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದು ಈವರೆಗೂ ಮನೆಗೆ ಬಂದಿರುವುದಿಲ್ಲ.  ಸುಮಲತ ರವರು ತಮ್ಮ ಸಂಬಂಧಿಕರುಗಳಲ್ಲಿ ವಿಚಾರಿಸಿದ್ದು ಅವರು ಮನೆಗೂ ಬಾರದೆ ಕೆಲಸದ ಸ್ಥಳಕ್ಕೆ ಹೋಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2017 ಕಲಂ : ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.       – See

No Comments

Leave A Comment