Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಶ್ರೀ ರಾಮನವಮಿ ರಥಯಾತ್ರೆಗೆ ಪೇಜಾವರ ಶ್ರೀಗಳಿ೦ದ ಭವ್ಯ ಸ್ವಾಗತ

ಉಡುಪಿ:ಶ್ರೀ ಕೃಷ್ಣ ಮಠಕ್ಕೆ,ತಿರುವನಂತಪುರದ ಶ್ರೀ ರಾಮದಾಸ ಆಶ್ರಮದ ವತಿಯಿಂದ ಕೊಲ್ಲೂರಿನಿಂದ ಪ್ರಾರಂಭಿಸಿ ಕನ್ಯಾಕುಮಾರಿಯ ತನಕ ನಡೆಯಲಿರುವ ಶ್ರೀ ರಾಮನವಮಿ ರಥಯಾತ್ರೆಯು ಆಗಮಿಸಿದಾಗ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಸ್ವಾಗತಿಸಿ ಶ್ರೀ ರಾಮದೇವರ ಪ್ರತಿಮೆಗೆ ಮಂಗಳಾರತಿ ಬೆಳಗಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಶ್ರೀ ಸತ್ಯಾನಂದ ಸರಸ್ವತಿ ಸ್ವಾಮೀಜಿ, ದಿವಾನರಾದ ರಘುರಾಮ ಆಚಾರ್ಯ, ಹಿಂದೂ ಸಂಘಟನೆಗಳ ಮುಖಂಡರಾದ ವಿಲಾಸ್ ನಾಯಕ್, ಸುನಿಲ್ ಕೆ.ಆರ್, ಶ್ಯಾಮಪ್ರಸಾದ್ ಕುಡ್ವ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment