Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ: ವ್ಯಾಸರಾಜರ ಆರಾಧನೆ ನ್ಯಾಯಾಮೃತ ಗ್ರಂಥ ಹಾಗೂ ಭಾವಚಿತ್ರ ರತ್ನ ಮೆರವಣಿಗೆ

ಶ್ರೀ ಕೃಷ್ಣ ಮಠದಲ್ಲಿ ವ್ಯಾಸರಾಜರ ಆರಾಧನೆ ಪ್ರಯುಕ್ತ ರಥಬೀದಿಯಲ್ಲಿ ವ್ಯಾಸರಾಜರ ನ್ಯಾಯಾಮೃತ ಗ್ರಂಥ ಹಾಗೂ ಭಾವಚಿತ್ರವನ್ನು ರತ್ನ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯೆಯಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಯವರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಭಾಗವಹಿಸಿದ್ದರು.ನಂತರ ರಾಜಾಂಗಣದಲ್ಲಿ ಧಾರ್ಮಿಕ ಸಭೆ ನಡೆಯಿತು.

No Comments

Leave A Comment