Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕೈಗಾರಿಕೆ ಸಚಿವ ಆರ್ ವಿ ದೇಶ್ಪಾಂಡೆ ಕೃಷ್ಣ ಮಠಕ್ಕೆ ಭೇಟಿ

ರಾಜ್ಯ ಬೃಹತ್ ಮತ್ತು ಮಧ್ಯಮ ‌ಕೈಗಾರಿಕೆ ಸಚಿವ ಆರ್ ವಿ ದೇಶ್ಪಾಂಡೆ ಶನಿವಾರ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದರ್ಶನ ಪಡೆದು ಪೇಜಾವರ ಶ್ರೀಗಳಿಗೆ ಅಭಿವಂದನೆ ಸಲ್ಲಿಸಿ ಅನುಗ್ರಹ ಪಡೆದರು.

No Comments

Leave A Comment