Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಶ್ರೀ ಕೃಷ್ಣ ಮಠದಲ್ಲಿ ನೂತನ ಸೇವಾ ಕೌಂಟರ್ ಉದ್ಘಾಟನೆ

ಉಡುಪಿ:ಶ್ರೀ ಕೃಷ್ಣ ಮಠದ ಸೇವಾ ಕಚೇರಿಗೆ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ನೂತನವಾಗಿ ನೀಡಿದ ಕೌಂಟರನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರೀಯ ಮಹಾಪ್ರಬಂಧಕರಾದ ಸತೀಶ್ ಕಾಮತ್, ಕ್ಷೇತ್ರೀಯ ಉಪ ಮಹಾಪ್ರಬಂಧಕರಾದ ಎಸ್.ಎಸ್.ಹೆಗಡೆ, ಸಹಾಯಕ ಮಹಾಪ್ರಬಂಧಕರಾದ ಶ್ರೀಮತಿ ಶೈಲಜಾ, ಮುಖ್ಯ ಪ್ರಬಂಧಕರಾದ ನಾಗಪ್ಪ ನಾಯಕ್, ರಥಬೀದಿ ಶಾಖಾ ಪ್ರಬಂಧಕರಾದ ಜಯಂತ್ ಅಡಿಗ,ಮಠದ ದಿವಾನರಾದ ರಘುರಾಮ ಆಚಾರ್ಯ, ಹಾಗೂ ರಾಮಚಂದ್ರ ಉಪಾಧ್ಯಯಯ ಮೊದಲಾದವರು ಉಪಸ್ಥಿತರಿದ್ದರು .

No Comments

Leave A Comment