Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಮಂಗಳೂರು ನೂತನ ಮೇಯರ್ ಆಗಿ ಕಾಂಗ್ರೆಸ್ ನ ಕವಿತಾ ಸನಿಲ್ ಆಯ್ಕೆ

ಮಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದಿದೆ.

ಮೇಯರ್  ಆಗಿ ಕಾಂಗ್ರೆಸಿನವರಾದ ಕವಿತಾ ಸನಿಲ್ ಮತ್ತು ಉಪಮೇಯರ್ ಆಗಿ ರಜನೀಶ್ ಆಯ್ಕೆಯಾಗಿದ್ದಾರೆ.

ಮಂಗಳೂರು ಪಾಲಿಕೆಯ ಮೇಯರ್ ಆಗಿ ಪಚ್ಚನಾಡಿ ವಾರ್ಡ್ ನ ಕವಿತಾ ಸನಿಲ್ ನೇಮಕಗೊಂಡಿದ್ದಾರೆ.

ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕವಿತಾ ಸನಿಲ್ 38 ಮತ್ತು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ 20 ಮತಗಳನ್ನು ಪಡೆದರು.ಮೈಸೂರು ವಿಭಾಗೀಯ ಆಯುಕ್ತೆ ಜಯಂತಿ ನಡೆಸಿಕೊಟ್ಟ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಜನೀಶ್ ಎಸ್. ಕಾಪಿಕಾಡ್ ಅವಿರೋಧವಾಗಿ ಆಯ್ಕೆಯಾದರು

No Comments

Leave A Comment