Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಮಾ. 3-5: ಮಲ್ಪೆಯಲ್ಲಿ ಮತ್ಸ್ಯ ಮೇಳ

ಉಡುಪಿ: ಮೀನುಗಾರಿಕೆ ಇಲಾಖೆ, ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಾ. 3ರಿಂದ 5ರ ವರೆಗೆ “ಉಡುಪಿ ಮತ್ಸ್ಯಮೇಳ-2017′ ಕಾರ್ಯಕ್ರಮ ಮಲ್ಪೆ ಬೀಚ್‌ನಲ್ಲಿ ನಡೆಯಲಿದೆ ಎಂದು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ಮಾ. 3ರ ಸಂಜೆ 5 ಗಂಟೆಗೆ ಮತ್ಸé ಮೇಳ ಉದ್ಘಾಟನೆ ಗೊಳ್ಳಲಿದೆ. ಮೇಳದಲ್ಲಿ ಸಮುದ್ರ ಮೀನುಗಾರಿಕೆ ಅಭಿವೃದ್ಧಿ ಪಥ ಸೂಚಿಸುವ ಮಾದರಿ, ಮೀನು ಪ್ರದರ್ಶನ ಮತ್ತು ಮಾರಾಟ, ಮೀನಿನ ಆಹಾರ ಮತ್ತು ಖಾದ್ಯ ಮಳಿಗೆಗಳು, ಮೀನುಗಾರಿಕೆ ರಂಗದ ಶೈಕ್ಷಣಿಕ, ಸಂಶೋಧನೆ ಹಾಗೂ ಉದ್ಯಮ ಸಂಸ್ಥೆಗಳ ಮಳಿಗೆಗಳ ಪ್ರದರ್ಶನ, ಮೀನಿನ ಖಾದ್ಯ ತಯಾರಿಕೆ ಹಾಗೂ ಗಾಳ ಶಿಕಾರಿ ಸ್ಪರ್ಧೆ, ಅಕ್ವೇರಿಯಂ ಜೋಡಣೆ, ಮರಳು ಕಲಾಕೃತಿ ರಚನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

 

No Comments

Leave A Comment