Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

Kerala actress molestation: Mastermind still at large, evidence collected from car/ಮಲಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

The search operations to nab two of the accused involved in the abduction and sexual harassment of a noted South Indian actress continued for the fourth day today, with police taking into custody one person from Palakkad. Efforts are underway to nab the alleged mastermind Pulsar Suni and another accused V P Vigeesh. Manikandan has been taken into custody from Palakkad, about 144 km from here, late last night, police sources said today. However, his arrest has not been recorded so far.

Manikandan, a native of Thammanam in Ernakulam, had moved an anticipatory bail application in the Kerala High Court along with Suni and Vigeesh, claiming that they had been “falsely implicated” in the crime on the basis of the “confession” statement of Martin, the driver of the actress. When the bail plea came up for hearing today, the High Court postponed the matter to March 3.

Meanwhile, forensic experts have collected evidence from the car in which the actress was harassed by the gang members.

So far, three persons–Vadival Salim, Pradeep and Martin–have been arrested in connection with the case, police said. All the three have been remanded to judicial custody by a magistrate court in Aluva. Kerala Chief Minister Pinarayi Vijayan, who spoke to the actress over phone yesterday, has promised stern action against those responsible for the February 17 incident.

The actress was allegedly sexually assaulted inside her car for two hours by her tormentors, who had forced their way into the vehicle, before vanishing in a busy area in Kochi.

ಕೊಚ್ಚಿ: ಮಲಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೊಚ್ಚಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ.ಪಲಕ್ಕಾಡ್ ನಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಮಾಸ್ಟರ್ ಮೈಂಡ್ ಪಲ್ಸರ್ ಸುನಿಗಾಗಿ ಶೋಧ ಮುಂದುವರಿಸಿದ್ದಾರೆ.

ಮತ್ತೊಬ್ಬ ಆರೋಪಿ ವಾಗೀಶ್ ಎಂಬಾತನಿಗೂ ಪೊಲೀಸರು ಬಲೆ ಬೀಸಿದ್ದಾರೆ.ಕೊಚ್ಚಿಯಿಂದ 144 ಕಿಮೀ ದೂರದಲ್ಲಿರುವ ಪಲಕ್ಕಾಡ್ ನಲ್ಲಿ ಮಣಿಕಂಡನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ, ಮಣಿಕಂಡನ್ ಎರ್ನಾಕುಲಂ ಸಮೀಪದ ತಮ್ಮನಂ ಎಂಬ ಗ್ರಾಮದವನು. ಈತ ಸುನಿ ಮತ್ತು ವಾಗೀಶ್ ಜೊತೆ ಕೇರಳ ಹೈಕೋರ್ಟ್ ನಲ್ಲಿ  ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.

 ಇಂದು ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣವನ್ನು ಮಾರ್ಚ್ 3 ಕ್ಕೆ ಮುಂದೂಡಿದೆ. ಇನ್ನೂ ನಟಿಯಿದ್ದ ಕಾರಿನಿಂದ  ಸಾಕ್ಷ್ಯಗಳನ್ನು ಕಲೆ ಹಾಕಿರುವ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ಪೊಲೀಸರು ಇದುವರೆಗೂ ವಡಿವಾಲ್ ಸಲೀಮ್, ಪ್ರದೀಪ್, ಮಾರ್ಟಿನ್ ಮತ್ತು ವಾಗೀಶ್ ಎಂಬ ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಟಿಗೆ ಕರೆ ಮಾಡಿ ಮಾತನಾಡಿದ್ದಾರೆ, ಫೆಬ್ರವರಿ 17ರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

No Comments

Leave A Comment