Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

asikala surrenders at Bengaluru jail/ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಆಗಮನ; ನ್ಯಾಯಾಧೀಶರಿಗೆ ಶರಣು-ಕಾರಿನ ಮೇಲೆ ಕಲ್ಲು-ಚಪ್ಪಲಿ ತೂರಾಟ-ಕಾವೇರಿ ನೀರು ಬೇಡ್ವಂತೆ ಮಿನರಲ್ ವಾಟರ್ರೆ ಬೇಕಂತೆ


Just in: AIADMK general secretary VK Sasikala reaches Bengaluru jail where she will surrender. Sasikala’s lawyers have asked for a two-week relief before she surrenders. This is the second time she will be incarcerated at the Bengaluru jail, where she spent six months in 2014.

Sasikala, 61, asked the SC today if, because of her health, she could be allowed some time to present herself in Bengaluru for imprisonment. “Do you know what immediately means?” the judges responded, highlighting that they had made their decision clear in yesterday’s verdict.

Sasikala then left the house in Chennai’s Poes Garden and after two pit stops at Jaya and MGR’s memorials she has now reached the prison. The other two accused are also part of the 25-car convoy to the jail. Her husband and aides reached the jail ahead of her arrival.

The court hall where Sasikala is to surrender today has been shifted to the central jail at Parapppana Agrahara due to security reasons. The Karnataka  High Court Registrar accepted a request by Bengaluru City Police to shift the court hall in the city citing security and other considerations, official sourcessaid. The Parappana Agrahara jail is located close to Hosur, the entry point on Tamil Nadu-Karnataka border.

ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಡ್ಜ್​ ಅಶ್ವತ್ಥನಾರಾಯಣ ಎದುರು ಶಶಿಕಲಾ ಶರಣಾಗಿದ್ದು ಕೋರ್ಟ್​ ನಿಯಮಾವಳಿ ಪೂರೈಸಿದ ಬಳಿಕ ಜೈಲು ಪಾಲಾಗಲಿದ್ದಾರೆ.

ಈ ವೇಳೆ ನ್ಯಾಯಾಧೀಶರ ಬಳಿ ಅನಾರೋಗ್ಯದ ನೆಪ ಮುಂದಿಟ್ಟುಕೊಂಡು ಎರಡು ವಾರ ಕಾಲಾವಕಾಶ ಕೋರಲು ಶಶಿಕಲಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಲಾವಕಾಶ ನೀಡುವ ಸಾಧ್ಯತೆ ಇಲ್ಲ.

ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಜೈಲು ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಶಶಿಕಲಾ ಮತ್ತು ಇಳವರಸಿಗೆ ಮಹಿಳಾ ಕಾರಾಗೃಹದ ವಾರ್ಡ್ ನಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಮಾಜಿ ಸಿಎಂ ಜಯಲಲಿತಾ ಹಿಂದೊಮ್ಮೆ ಇದ್ದ ಕೊಠಡಿಯಲ್ಲೇ ಶಶಿಕಲಾರನ್ನು ಇಡುವ ಸಾಧ್ಯತೆಯಿದೆ. ಆದರೆ ವಿಶೇಷ ಭದ್ರತೆ ನೀಡಲಾಗುವುದಿಲ್ಲ.

ಬೆಂಗಳೂರು: ಕೇಂದ್ರ ಕಾರಾಗೃಹದ  ವಿಶೇಷ ನ್ಯಾಯಾಲಯಕ್ಕೆ ವಿ.ಕೆ.ಶಶಿಕಲಾ ನಟರಾಜನ್‌  ಹಾಜರಾದರು.

ನ್ಯಾ. ಅಶ್ವತ್ಥ ನಾರಾಯಣ ನ್ಯಾಯಾಲಯದ ಪ್ರಕ್ರಿಯೆ ನಡೆಸುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ಶಶಿಕಲಾ ಅವರ ಜತೆಗೆ ಕೇಂದ್ರ ಕಾರಾಗೃಹದ ಸಮೀಪ ಬರುತ್ತಿದ್ದ ಬೆಂಬಲಿಗರ ಕಾರಿನ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆದಿದ್ದು, ಕಾರಿನ ಗಾಜುಗಳನ್ನು ಜಖಂಗೊಳಿಸಲಾಗಿದೆ.

ಜಯಲಲಿತಾ ಅವರಿಗೆ ಮೋಸ ಮಾಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕೆಲವರು ಕಾರಿನ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರು ಕಾರಾಗೃಹಕ್ಕೆ ಬರುವುದಕ್ಕೂ ಮುನ್ನ  ಜಯಲಲಿತಾ   ಸಮಾಧಿ ಮುಂದೆ ಆಕ್ರೋಶಿತರಾಗಿ ಶಪಥ ಮಾಡಿದ್ದರು.

ಬೆಂಗಳೂರು(ಫೆ.15): ಇನ್ನೇನು ಕೆಲವೇ ಗಂಟೆಗಳಲ್ಲಿ ಚಿನ್ನಮ್ಮ ಬೆಂಗಳೂರಿಗೆ ಆಗಮಿಸಿ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಲಿದ್ದಾರೆ. ಅವರು ಸೆರೆಮನೆಯಲ್ಲಿರಲು ಹಲವು ಬೇಡಿಕೆಗಳನ್ನು ವಿಶೇಷ ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ.

ಶಶಿಕಲಾ ಬೇಡಿಕೆಗಳು ಹಾಗೂ ಜೈಲು ವಾಸದ ದಿನಚರಿ

1) 24 ಗಂಟೆ ಮಿನರಲ್ ವಾಟರ್

2) ಪ್ರತ್ಯೇಕ ಕೊಠಡಿ

3) ಮನೆಯ ಆಹಾರ

ಚಿನ್ನಮ್ಮ ಜೈಲುವಾಸ

3 ಜೈಲು  (ಬಿಳಿ)ಸೀರೆ,

1 ತಟ್ಟೆ , 1  ಚೊಂಬು, 1 ಲೋಟ

1 ಜಮಖಾನ,  1 – ದಿಂಬು, 1- ಬ್ಲಾಂಕೆಟ್

ಶಶಿಕಲಾ ಮಾಡುವ ಕೆಲಸಕ್ಕೆ  50 ರೂ ಸಂಬಳ

ಕೆಲಸ: ಬಟ್ಟೆ ನೇಯುವುದು, ಅಗರಬತ್ತಿ  ಮಾಡುವುದು

No Comments

Leave A Comment