Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ವಿಶೇಷ ನ್ಯಾಯಲಯಕ್ಕೆ ಶಶಿಕಲಾ; ಪರಪ್ಪನ ಅಗ್ರಹಾರದಲ್ಲಿ ಬಿಗಿ ಬಂದೋಬಸ್ತ್‌

ಬೆಂಗಳೂರು: ಶಶಿಕಲಾ ಚೆನ್ನೈನಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರುತ್ತಿದ್ದು, ನಗರದ ಪರಪ್ಪನ ಅಗ್ರಹಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಳಸುತ್ತಿದ್ದ ಕಾರಿನಲ್ಲಿ ಶಶಿಕಲಾ ಬರುತ್ತಿದ್ದಾರೆ.

ಚಿನ್ನಮ್ಮನನ್ನು ಕಾಣಲು ಅಭಿಮಾನಿಗಳು ಕಾರಾಗೃಹದ ಎದುರು ಸೇರಿದ್ದು, ಪೊಲೀಸ್‌ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ಈಗಾಲೇ ವಿಶೇಷ ನ್ಯಾಯಲಯಕ್ಕೆ ನ್ಯಾ. ಅಶ್ವತ್ಥ ನಾರಾಯಣ ಅವರು ಆಗಮಿಸಿದ್ದು, ಇದೇ ನ್ಯಾಯಾಲಯಕ್ಕೆ ಶಶಿಕಲಾ ಶರಣಾಗಲಿದ್ದಾರೆ.

No Comments

Leave A Comment