Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಕರಾಟೆ-ಸಮೂಹ ನೃತ್ಯದಲ್ಲಿ ಬೈಲೂರು ವಾಸುದೇವಕೃಪಾ ವಿದ್ಯಾಮಂದಿರಕ್ಕೆ ಪ್ರಥಮ ಬಹುಮಾನ

ಉಡುಪಿ:ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ನಡೆದ ಹಯವದನೋತ್ಸವದಲ್ಲಿ ಭಾಗವಹಿಸಿ ಸಮೂಹ ನೃತ್ಯದಲ್ಲಿ ಪ್ರಥಮ ಬಹುಮಾನ , ಹಯವದನಾಂಕಿತ ಸಮೂಹ ಗಾಯನ ಸ್ಫರ್ಧೆಯಲ್ಲಿ ಕ್ರಮೇಣ ತೃತೀಯ ಹಾಗೂ ವಿಶೇಷ ಬಹುಮಾನಗಳನ್ನು ಪಡೆದ ಪಡೆದ ಬೈಲೂರು ವಾಸುದೇವಕೃಪಾ ವಿದ್ಯಾಮಂದಿರ ಶಾಲೆಯ ಜೂನಿಯರ್ ಹಾಗೂ ಸೀನಿಯರ್ ತಂಡಗಳ ವಿದ್ಯಾರ್ಥಿಗಳು ಶಾಲಾಸಂಚಾಲಕ ಕೆ ಅಣ್ಣಪ್ಪ ಶೆಣೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಮಿತಾಂಜಲಿ, ನೃತ್ಯ ತರಬೇತಿಗೈದ ಶಿಕ್ಷಕರುಗಳಾದ ಶ್ರಿಮತಿ ಶಿಲ್ಪಾ ದೀಪಕ್ ಹಾಗೂ ಕಿಶೋರ್ ಅವರೊಂದಿಗೆ.ಇತ್ತೀಚೆಗೆ ಕಟಪಾಡಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಫರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಗಳಿಸಿದ ಬೈಲೂರು ವಾಸುದೇವಕೃಪಾ ವಿದ್ಯಾಮಂದಿರದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಲಾ ಸಂಚಾಲಕ ಅಣ್ಣಪ್ಪ ಶೆಣೈ ಹಾಗೂ ಮುಖೋಪಾಧ್ಯಾಯಿನಿ ಶ್ರೀಮತಿಅಮಿತಾಂಜಲಿಯವರೊಂದಿಗೆ ವಿಜೇತ ವಿದ್ಯಾರ್ಥಿಗಳು.

No Comments

Leave A Comment