Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಗೋಕರ್ಣ ಮಠಾಧೀಶರಿ೦ದ ಶಿಷ್ಯ ಸ್ವೀಕಾರ-ನೂತನ ಶಿಷ್ಯರಾಗಿ ಶ್ರೀವಿದ್ಯಾಧೀಶ ತೀರ್ಥವಡೇರ್

ಗೋವಾದ ಕಾಣಕೋಣ ಬಳಿಯ ಶ್ರೀ ಸ೦ಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮ ಹಾಗೂ ಶ್ರೀವೀರ ವಿಠಲ ದೇವರ ಸನ್ನಿಧಿಯಲ್ಲಿ ಗುರುವಾರದ೦ದು ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದರ ವಡೇರ್ ಸ್ವಾಮೀಜಿಯವರು ಬೆಳಗಾವಿಯಯ ಉದಯ ಭಟ್ ಶರ್ಮಾ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.ಈ ಅಪೂರ್ವ ಕ್ಷಣಕ್ಕೆ ರಾಜ್ಯ ಹಾಗೂ ಹೊರಊರಿನ ನಾನಾ ಮಠಾಧೀಶರು ಹಾಗೂ ಸಾವಿರಕ್ಕೂ ಅಧಿಕ ಭಕ್ತರು ಹಾಜರಿದ್ದರು.

ಪ್ರಮುಖ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಶಿಷ್ಯಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು.Comments
  • Sri Hari Gurubhyo Namaha!!

    February 10, 2017

Leave A Comment