Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ವಾರದ ಮಿತಿ-24 ಸಾವಿರದಿಂದ-50 ಸಾವಿರಕ್ಕೆ ಏರಿಕೆ ಮಾರ್ಚ್‌ 13ಕ್ಕೆ ಹಣ ಪಡೆಯುವ ಮಿತಿ ಮುಕ್ತಾಯ: ಆರ್‌ಬಿಐ

ನವದೆಹಲಿ: ಉಳಿತಾಯ ಖಾತೆಯಿಂದ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಬುಧವಾರ ಪ್ರಕಟಿಸಿದೆ.

ಬ್ಯಾಂಕ್‌ ಉಳಿತಾಯ ಖಾತೆಗಳಿಂದ ಹಣ ಪಡೆಯುವ ವಾರದ ಮಿತಿಯನ್ನು 24 ಸಾವಿರದಿಂದ 50 ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಫೆಬ್ರುವರಿ 20ರಿಂದ ಜಾರಿಯಾಗಲಿದೆ.

ಮಾರ್ಚ್‌ 13ರ ನಂತರ ಬ್ಯಾಂಕ್‌ ಉಳಿತಾಯ ಖಾತೆಯಿಂದ ಹಣ ಪಡೆಯಲು ಇರುವ ಎಲ್ಲ ಮಿತಿಯನ್ನು ಹಿಂಪಡೆಯಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ನವೆಂಬರ್‌ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳ ಅಪಮೌಲ್ಯೀಕರಣದ ಬಳಿಕ ಬ್ಯಾಂಕ್‌ ಖಾತೆಗಳಿಂದ ಹಣ ಪಡೆಯಲು ಮಿತಿ ಹೇರಲಾಗಿತ್ತು.

No Comments

Leave A Comment