Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಹೆರ್ಗಾ ಕಟ್ಟಿಂಗೇರಿ ಕೆರೆ ಅಭಿವೃದ್ಧಿಗೆ ಚಾಲನೆ

ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಕಟ್ಟಿಂಗೇರಿ ಕೆರೆ ಅಭಿವೃದ್ಧಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡಿರುವ ಅನುದಾನ ರೂ.50.00 ಲಕ್ಷದ ಕಾಮಗಾರಿಗೆ ಮೀನುಗಾರಿಕಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‍ರವರು ಗುದ್ದಲಿ ಪೂಜೆಯನ್ನು ನೆರವೇರಿಸುತ್ತಾ ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಅಂತರ್ಜಲವನ್ನು ಉಳಿಸಿಕೊಳ್ಳಲು ಕಿಂಚಿತ್ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನರಸಿಂಹ ಮೂರ್ತಿ, ಉಡುಪಿ ನಗರ ಸಭಾ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯರಾದ ದಿನಕರ ಶೆಟ್ಟಿ ಮತ್ತು ಸುಕೇಶ್ ಕುಂದರ್ ಹಾಗೂ ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀನಿವಾಸ ಉಪಾಧ್ಯಾಯ , ಪರ್ಕಳ ನಾರಾಯಣ ಗುರು ಸಂಘದ ಗೌರವ ಅಧ್ಯಕ್ಷರಾದ ಶೇಖರ ಪೂಜಾರಿ, ಸುಧಾಕರ ಹೆಗ್ಡೆ, ದಯಾನಂದ ಪೂಜಾರಿ, ಹೆರ್ಗ ಸಂಜೀವ ಪೂಜಾರಿ, ಅನಂತ ನಾಯ್ಕ, ಸೂರಪ್ಪ ಪೂಜಾರಿ, ಬ್ರ್ರಿಜೇಶ್ ಸಾಮಾನಿ, ಶಂಭು ಶೆಟ್ಟಿ, ಮಧುಸೂದನ ಪೂಜಾರಿ, ನೀರಜ್ ಪಾಟೀಲ್, ಹರೀಶ್ ನಾಯ್ಕ್, ಗಣೇಶ್, ಸುನೀಲ್, ಕುಮಾರ್, ಉಪ್ರೇಂದ್ರ ನಾಯ್ಕ್, ಅಶೋಕ್ ಕೆ.ಪಿ, ಚಂದ್ರಯ್ಯ ಆಚಾರ್ಯ, ಮಂಜಪ್ಪ ಪೂಜಾರಿ, ಹರೀಶ್ ಪೂಜಾರಿ,ಅನಿಲ್ ಕುಮಾರ್, ಎಸ್.ಎನ್.ನಾಯ್ಕ್, ಶ್ರೀಧರ್ ಭಟ್, ಮಹೇಶ್ ದಾಸ್, ಪ್ರಸನ್ನ ಶೆಟ್ಟಿ, ಚಂದ್ರ ಶೇಖರ ನಾಯ್ಕ್, ಯಶವಂತ ನಾಯ್ಕ್ ,ರವಿಂದ್ರ ನಾಯ್ಕ್, ವಿಕಾಸ್ ನಾಯ್ಕ್, ರಾಜೇಶ್ ಅಮೀನ್, ಅಚ್ಚುತ ನಾಯ್ಕ್, ಜಯಂತ್ ಪೈ ನಾಯ್ಕ್, ರಾಜೇಶ್, ಚಿತ್ತರಂಜನ್ ಆಚಾರ್ಯ, ಗಣೇಶ್ ನಾಯ್ಕ್, ಮತ್ತಿತರು ಉಪಸ್ಥಿತರಿದ್ದರು.

No Comments

Leave A Comment