Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಒಡವೆ ಆಸೆಗಾಗಿ 3 ವರ್ಷದ ಮಗುವನ್ನು ಕೊಂದ 16ರ ಬಾಲಕಿ

ರಾಮನಾಥಪುರಂ: ಒಡವೆಯ ಆಸೆಗಾಗಿ ಮೂರು ವರ್ಷದ ಹೆಣ್ಣು ಮಗುವನ್ನು ಹತ್ಯೆ ಮಾಡಿರುವ ಘಟನೆ ರಾಮನಾಥಪುರಂನಲ್ಲಿ ನಡೆದಿದೆ.

16ರ ಬಾಲಕಿ ಮೂರು ವರ್ಷದ ಮಗುವನ್ನು ಕೊಂದು ಬಾವಿಗೆ ಬಿಸಾಗಿದ್ದಾಳೆ. ಮಗುವಿನ ದೇಹವನ್ನು ಅಗ್ನಿ ಮತ್ತು ರಕ್ಷಣಾ ಸಿಬ್ಬಂದಿಗಳು ಮೇಲಕ್ಕೇತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ 16ರ ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

No Comments

Leave A Comment