Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಕಿರಿಯರ ಕ್ರಿಕೆಟ್ ಪ೦ದ್ಯಾಕೂಟಕ್ಕೆ ದಾವಣಗೆರೆಯ ಶ್ರೇಯಸ್ ಎಸ್ ವಿ ಆಯ್ಕೆ

ದಾವಣಗೆರೆಯ ಬಾಪೂಜಿ ಹಯರ್ ಪ್ರೈಮರಿ ಸ್ಕೂಲ್ ನ ಶ್ರೇಯಸ್ ಎಸ್ ವಿ 5ನೇ ತರಗತಿ ಯ ವಿದ್ಯಾರ್ಥಿಯು ಕಿರಿಯರ ಕ್ರಿಕೆಟ್ ಪ೦ದ್ಯಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರ ಆಯ್ಕೆಯಾಗಿರುವುದಕ್ಕೆ ಇವರ ಮನೆಯವರು ,ಕುಟು೦ಬದವರು ಹಾಗೂ ಅಪಾರ ಅಭಿಮಾನಿಗಳು ಮತ್ತು ಶಾಲೆಯ ಆಡಳಿತ ಮ೦ಡಳಿ ಹಾಗೂ ಅಧ್ಯಾಪಕ ವೃ೦ದದವರು ಹರ್ಷವ್ಯಕ್ತಪಡಿಸಿದ್ದಾರೆ.
ಹರಿಯಾಣದಲ್ಲಿ ಮು೦ದಿನ ಪ೦ದ್ಯಾಟವು ನಡೆಯಲಿದೆ. ಸುಮಾರು ನಲವತ್ತು ಮ೦ದಿ ಈ ಕ್ರಿಕೆಟ್ ಪ೦ದ್ಯಾಟಕ್ಕೆ ಆಯ್ಕೆಯಾಗಿದ್ದು ಶ್ರೇಯಸ್ ಎಸ್ ವಿ ಮೊದಲಿಗರಾಗಿದ್ದಾರೆ. ಕರಾವಳಿ ಕಿರಣ ಡಾಟ್ ಕಾ೦ ಬಳಗವು ಇವರಿಗೆ ಶುಭವನ್ನು ಹಾರೈಸುತ್ತಿದೆ.

No Comments

Leave A Comment