Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉದ್ಯಮಿ ದಿವಂಗತ ಸದಾನಂದ ಎ ಶೆಟ್ಟಿ ಅವರಿಗೆ ಮರಣೋತ್ತರವಾಗಿ ಶ್ರೀ ರಾಮ-ಕೃಷ್ಣ – ವಿಠಲಾನುಗ್ರಹ ಪ್ರಶಸ್ತಿ

ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ವತಿಯಿಂದ – ಮುಂಬಯಿಯಲ್ಲಿ ಪ್ರಖ್ಯಾತ ” ಫೋರೆಸ್ “ಕಂಪೆನಿಯ ಸ್ಥಾಪಕರೂ ,ಕೊಡುಗೈ ದಾನಿಗಳೂ ಹಾಗೂ ಪೇಜಾವರ ಮಠದ ಎಲ್ಲಾ ಧಾರ್ಮಿಕ ,ಸಾಂಸ್ಕೃತಿಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಅತ್ಯಂತ ಅಮೂಲ್ಯವಾದ ಸಹಕಾರ ಮತ್ತು ನೆರವು ನೀಡುತ್ತಿದ್ದ ಉದ್ಯಮಿ ದಿವಂಗತ ಸದಾನಂದ ಎ ಶೆಟ್ಟಿ ಅವರಿಗೆ ಮರಣೋತ್ತರವಾಗಿ ಕೊಡಮಾಡಿದ ಶ್ರೀ ರಾಮ-ಕೃಷ್ಣ – ವಿಠಲಾನುಗ್ರಹ ಪ್ರಶಸ್ತಿಯನ್ನು ಅವರ ಪತ್ನಿ ಸೌಮ್ಯಲತಾ ಶೆಟ್ಟಿಯವರು ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಸ್ವೀಕರಿಸಿದರು

No Comments

Leave A Comment