Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಆಸ್ಟ್ರೇಲಿಯಾ ಓಪನ್: ಮಿಶ್ರ ಡಬಲ್ಸ್‌ ಫೈನಲ್‌ಗೆ ಸಾನಿಯಾ ಮಿರ್ಜಾ ಜೋಡಿ

ಮೆಲ್ಬೊರ್ನ್: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ-ಇವಾನ್ ಡೋಡಿಗಾ ಜೋಡಿ ಸೋಮಂತಾ ಸ್ತೋಸೂರ್-ಸ್ಯಾಮ್ ಗ್ರೋಥ್ ಜೋಡಿಯನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.

ಸೋಮಂತಾ ಸ್ತೋಸೂರ್-ಸ್ಯಾಮ್ ಗ್ರೋಥ್ ಜೋಡಿಯನ್ನು ಸಾನಿಯಾ ಮಿರ್ಜಾ-ಇವಾನ್ ಡೋಡಿಗಾ ಜೋಡಿ 6-4, 2-6, 10-5 ಸೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.

ಸಾನಿಯಾ ಜೋಡಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಜೋಡಿಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು.

No Comments

Leave A Comment