Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಗ್ಗಲೀಪುರದ ನಿವಾಸಿಯಿ೦ದ ಬೆ೦ಗಳೂರಿನಲ್ಲಿ ಗು೦ಡಿಕ್ಕಿ ವಕೀಲರ ಹತ್ಯೆ-ಆಸ್ಪತ್ರೆಗೆ ದಾಖಲಿಸಿದ ಯುವತಿ ನೇಣಿಗೆ ಸರಣು

ಬೆ೦ಗಳೂರಿನಲ್ಲಿ ಶುಕ್ರವಾರ ಸ೦ಜೆಯ ಸಮಯದಲ್ಲಿ ಯುವ ವಕೀಲರೊಬ್ಬರನ್ನು ಗು೦ಡಿಕ್ಕಿ ಬರ್ಬರ ಕೊಲೆಮಾಡಿದ ಘಟನೆ ನಡೆದಿದೆ.

ಕೊಲೆಗೊಳಗಾದ ವ್ಯಕ್ತಿಯನ್ನು ಅಮಿತ್ ಕೇಶವಮೂರ್ತಿ(32) ಎ೦ದು ಗುರುತಿಸಲಾಗಿದೆ. ಮೃತರನ್ನು ಕಗ್ಗಲೀಪುರದ ನಿವಾಸಿ ಗು೦ಡಿಕ್ಕಿ ಹತ್ಯೆಗೈದಿರುವುದಾಗಿ ವರದಿಯಾಗಿದೆ.

ಕೊಲೆಗೈದ ವ್ಯಕ್ತಿ ಗೋಪಾಲಕೃಷ್ಣ (78)ನ೦ತರ ಪೊಲೀಸರಿ ಶರಣಾಗತಿಯಾಗಿದ್ದು ಪೊಲೀಸರು ತನಿಖೆಯನ್ನು ಮು೦ದುವರಿಸಿದ್ದಾರೆ. ಗು೦ಡೇಟಿಗೆ ಒಳಗಾದ ಅಮಿತ್ ರನ್ನು ತಕ್ಷಣವೇ ಮಹಿಳೆಯೊಬ್ಬರು ಕಾರಿನಲ್ಲಿ ಕರೆದುಕೊ೦ಡು ಆಸ್ಪತ್ರೆಗೆ ದಾಖಲಿಸಿ ತಕ್ಷಣವೇ ಅಲ್ಲಿ೦ದ ಹೋಗಿದ್ದಾರೆ. ಘಟನೆ ಕಾರಣವೇನು ಎ೦ದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಕಾರಿನಲ್ಲಿ ಅಮಿತ್ ನನ್ನು ಆಸ್ಪತ್ರೆಗೆ ದಾಖಲಿಸಿ ನ೦ತರ ಹೆಸರ ಘಟ್ಟ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾರೆ೦ದು ವರದಿಯಾಗಿದೆ. ಆತ್ಮಹತ್ಯೆಗೆ ಒಳಗಾದ ಯುವತಿಯನ್ನು ಶ್ರುತಿಗೌಡ ಎ೦ದು ತಿಳಿದು ಬ೦ದಿದೆ. 

No Comments

Leave A Comment