Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬನ್ನ೦ಜೆಯಲ್ಲಿ ಅಯಪ್ಪ ಮಲಾಧಾರಿಗಳಿ೦ದ ವಿಶೇಷ ಪೂಜೆ- ಅನ್ನಸ೦ತರ್ಪಣೆ…

ಉಡುಪಿಯ ಬನ್ನ೦ಜೆ ಶ್ರೀಮಹಾಲಿ೦ಗೇಶ್ವರ ದೇವಸ್ಥಾನದಲ್ಲಿ ಗುರುವಾರದ೦ದು ಅಯಪ್ಪಮಲಾಧಾರಿಗಳಾದ ಯಶ್ಪಾಲ್ ಸುವರ್ಣ,ಹರೀಶ್ ರಾಮ್,ಹಾಗೂ ಅಪಾರ ಅಯಪ್ಪ ಮಲಾಧಾರಿ ಭಕ್ತರಿ೦ದ ವಿಶೇಷ ಪೂಜೆ ಹಾಗೂ ಅನ್ನದಾನದ ಕಾರ್ಯಕ್ರಮವನ್ನು ನಡೆಯಿತು. 

No Comments

Leave A Comment