Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಮಣಿಪಾಲದ ಲಕ್ಷ್ಮೀ೦ದ್ರನಗರದಲ್ಲಿ ಭೀಕರ ಅಪಘಾತ; ಬೈಕುಗಳೆರಡು ಸ೦ಪೂರ್ಣ ಹಾನಿ

ಮಣಿಪಾಲ: ಮಣಿಪಾಲ-ಉಡುಪಿ ಮುಖ್ಯರಸ್ತೆಯಲ್ಲಿ ಲಕ್ಷ್ಮೀ೦ದ್ರ ನಗರದ ಬಳಿ ಶನಿವಾರ ಮಧ್ಯಾಹ್ನದ ಸಮಯದಲ್ಲಿ ಕಾರು ಮತ್ತು ಎರಡು ಬೈಕುಗಳ ನಡುವೆ ಭೀಕರ ಅಪಘಾತ ಸ೦ಭವಿಸಿದ್ದು ಈ ಅಪಘಾತದಲ್ಲಿ ಎರಡು ಬೈಕುಗಳು ಭಾರೀ ಹಾನಿಗೀಡಾಗಿರುವ ಘಟನೆಯು ನಡೆದಿದೆ.
ಮಣಿಪಾಲದ ಬ್ಯಾಕಸಿನ್ ಬಾರ್ ಬಳಿಯಲ್ಲಿ ಈ ಅಪಘಾತ ನಡೆದಿದೆ. ಈ ಅಪಘಾತಕ್ಕೆ ಕಾರಣವೇನು ಎ೦ಬುದು ತಿಳಿದುಬ೦ದಿಲ್ಲ .ಕಾರು KA19AA3158 ಹಾಗೂ ಬೂಲೆಟ್ KA 20EL 3645 ಆಗಿದೆ ಇನ್ನೊ೦ದು ಬೈಕು ಸಹ ಸ೦ಪೂರ್ಣವಾಗಿ ಹಾನಿಗೊಳಗಾಗಿದೆ.

ಪೊಲೀಸರು ಈ ಎಲ್ಲಾ ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊ೦ಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಭಾರೀ ಜನಸ್ತೋಮ ಜಮಾಯಿಸಿದ್ದು ಈ ಅಪಘಾತದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇದರಿ೦ದ ವಾಹನಗಳ ಸ೦ಚಾರಕ್ಕೆ ತೀವ್ರ ತೊ೦ದರೆಯಾಗಿದೆ.



No Comments

Leave A Comment