Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

27ನೇ ರಾಜ್ಯ ಮಟ್ಟದ ಅಂತರ್ಶಾಖಾ ಕರಾಟೆ ಸ್ಪರ್ಧೆ ಮಾಧವ ಕೃಪಾ ಶಾಲೆಗೆ ಹಲವು ಪದಕ

ಮಣಿಪಾಲ: 27ನೇ ರಾಜ್ಯ ಮಟ್ಟದ ಅಂತರ್ಶಾಖಾ ಕರಾಟೆ ಸ್ಪರ್ಧೆ-2016 ಎಚ್.ಎಮ್. ಅಡಿಟೋರಿಯಮ್ ಉಪ್ಪಿನಂಗಡಿಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿಗಳು 4 ಚಿನ್ನ, 7 ಬೆಳ್ಳಿ, 9 ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಇವರನ್ನು ಶಾಲಾ ಸಂಚಾಲಕರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಕರಾಟೆ ಶಿಕ್ಷಕರು ಅಭಿನಂದಿಸಿರುತ್ತಾರೆ.

No Comments

Leave A Comment