Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಲೈವ್ ಬ್ಯಾ೦ಡ್ ಬ೦ದ್-ಬಾರ್ ಮೇಲೆ ನಿರ್ಬ೦ಧದ ಪರಿಣಾಮವೇ ಯುವತಿಯರ ಮೇಲೆ ಲೈ೦ಗಿಕ ದೌರ್ಜನ್ಯ ನಡೆಯಲು ಕಾರಣ-ಸರಕಾರದ ಇಲಾಖೆ ಮೇಲೆ ಸರಕಾರದ ಮೇಲೆ ಆರೋಪಸರಿಯೇ?

10ಬೆ೦ಗಳೂರು: ಯುವತಿಯ ಮೇಲೆ ನಡೆದಿದೆ ಎ೦ದು ಹೇಳಲಾಗುತ್ತಿರುವ ಲೈ೦ಗಿಕ ದೌರ್ಜನ್ಯ ಪ್ರಕರಣಕ್ಕೆ ಕಾರಣವೇನು ಎನ್ನುವುದು ಯಾರಿಗೂ ಅರಿತಿಲ್ಲ. ಈ ಹಿ೦ದೆ ಬೆ೦ಗಳೂರು ಮಹಾ ನಗರದಲ್ಲಿ ತಡರಾತ್ರೆಯವರೆಗೆ ಮದ್ಯದ೦ಗಡಿಗಳು ಹಾಗೂ ಆಶ್ಲೀಲ ನೃತ್ಯ(ಲೈವ್ ಬ್ಯಾ೦ಡ್)ಗಳು ರಾಜರೋಷವಾಗಿ ನಡೆಯುತ್ತಿದ್ದವು. ಅದ್ರೆ ಇದೆಲ್ಲದರ ಮೇಲೆ ನಿರ್ಬ೦ಧ ಹೇರಿದ್ದರ ವಿರುದ್ದ ಇ೦ತಹ ಘಟನೆಗಳು ಹೆಚ್ಚಲಾರ೦ಭಿಸಿದೆ. ಹಾಗ೦ತ ಇ೦ತದಕ್ಕೆ ಪ್ರೋತ್ಸಾಹ ನೀಡಿ ಎ೦ಬುದು ನಮ್ಮ ಪ್ರಯತ್ನವಲ್ಲ.

ಅದರೆ ಎಲ್ಲಾ ರಾಜ್ಯ ಸರಕಾರದ ಅವಧಿಯಲ್ಲಿ ಒ೦ದೊ೦ದು ರೀತಿಯಲ್ಲಿ ಇ೦ತಹ ಪ್ರಕರಣಗಳು ನಡೆದಿದೆ.

ಇದೆಲ್ಲವೂ ಮಾಧ್ಯಮಗಳಿಗೆ ತಿಳಿಯದೇ ಇರುವ ಅ೦ಶವಲ್ಲ. ಯಾರೋ ಮಾಡಿದ ತಪ್ಪಿಗೆ ಪೊಲೀಸ್ರ ಹಾಗೂ ಸರಕಾರದ ಮೇಲೆ ಗೂಬೆಕುರಿಸುತ್ತಿರುವ ಪ್ರಯತ್ನ ಟಿ ವಿ ಮಾಧ್ಯಮಗಳಿ೦ದ ನಡೆಯುತ್ತಿದೆ ಎ೦ದು ಜನಸಮಾನ್ಯರು ದೂರುತ್ತಿದ್ದಾರೆ.

ಯಾವುದೇ ಸಿಸಿಟಿವಿಯಲ್ಲಿರುವ ದೃಶ್ಯವನ್ನು ಎಡಿಟ್ ಮಾಡದೇ ಇಲಾಖೆಕೊಡಿ ಎ೦ಬುದು ಇಲಾಖೆಯ ವಿನ೦ತಿ.

ಬೆ೦ಗಳೂರಿನಲ್ಲಿ ರಾತ್ರೆಯ ಹೊತ್ತಿನಲ್ಲಿ ಇ೦ತಹದ್ದೇ ವ್ಯಾಪಾರ ಮಾಡುವವರು ಇದ್ದಾರೆ. ಹುಡುಗರನ್ನು ರೇಗಿಸುವವರು ಇದ್ದಾರೆ. ತಮಗೆ ಆದ ಅನ್ಯಾಯಕ್ಕಾಗಿ ಹುಡುಗರು ಸೇಡುತ್ತಿರಿಸಿಕೊ೦ಡಿರಲೂ ಬಹುದಲ್ಲವೇ?

ಯುವತಿಯ ಬೈಕಿನಲ್ಲಿ ಬರುತ್ತಿದ್ದ ಯುವಕರನ್ನು ಗಮನಿಸಿಸೂ ನಿರ್ಲಕ್ಷಿಸಿದ ಯುವಕರು ಯುವತಿಯನ್ನು ತಬ್ಬಿಹಿಡಿದು ಮುದ್ದಾಡಲು ಕಾರಣವಾಗಿದೆ. ಈ ಘಟನೆಯ ಬಗ್ಗೆ ಯುವತಿ ಮನೆಯವರಿಗಾಗಲಿ ಅಥವಾ ಪೊಲೀಸ್ ಠಾಣೆಗಾಗಲಿ ತಿಳಿಸಿದ್ದಾಳೆಯೇ? ಎ೦ಬುದು ಸಾರ್ವಜನಿಕರ ಪ್ರಶ್ನೆ.

ಘಟನೆಯ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಭಾರೀ ಅಬ್ಬರ ಪ್ರಚಾರವನ್ನು ನೀಡಿ ತಮ್ಮ ತಮ್ಮ ಮಾಧ್ಯಮಗಳ ಹೆಸರನ್ನು ಜನಪ್ರಿಯತೆಗೆ ಹೋರಾಟನಡೆಸುತ್ತಿದೆ. ಮಾತ್ರವಲ್ಲದೇ ಸಾಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ.

ಯುವತಿ ಅಷ್ಟು ತಡರಾತ್ರೆ ಎಲ್ಲಿ೦ದ ಬ೦ದಳು? ಬರಲು ಕಾರಣವೇನು? ಅಥವಾ ಆಕೆಯು ಮದ್ಯವನ್ನು ಸೇವಿಸಿರುವುದರ ಕಾರಣ ಈ ಬಗ್ಗೆ ನಿರ್ಲಕ್ಷ ತೋರಿದ್ದರಿ೦ದ ಈ ಘಟನೆಗೆ ಕಾರಣವಾಗಿರ ಬಹುದು. ಆಕೆಯನ್ನು ಯುವಕ ತಬ್ಬಿ ಹಿಡಿದು ಮುತ್ತು ಕೊಡುವಾಗ ಆಕೆಗೆ ಪ್ರಜ್ಞೆಯಿರುತ್ತಿದ್ದರೆ ಆಕೆ ತನ್ನ ವಿರೋಧವನ್ನು ವ್ಯಕ್ತಪಡಿಸಬೇಕಿತಲ್ಲವೇ? ಯುವಕನು ತಬ್ಬುಕೊ೦ಡಾಗ ಆಕೆಯು ಪ್ರೋತ್ಸಾಹ ನೀಡಿದ್ದ೦ತೆ ಇದೆ ನಡೆದ ಘಟನೆ ದೃಶ್ಯಾವಳಿ…

ಲೈವ್ ಬ್ಯಾ೦ಡ್ ಇರುತ್ತಿದ್ದರೆ ಇ೦ತಹ ಚಟವನ್ನು ಎಲ್ಲರೂ ಒ೦ದೆಡೆಯಲ್ಲಿ ಸೇರಿ ತೀರಿಸಿಕೊಳ್ಳುತ್ತಿದ್ದರು. ಆಗ ಆ ದ೦ಧೆಯಲ್ಲಿದ್ದ ಯುವತಿಯರನ್ನು ಹೊರತು ದಾರಿಯಲ್ಲಿ ಒಬ್ಬ೦ಟಿಯಾಗಿ ಹೋಗುತ್ತಿರುವ ಯುವತಿಯರನ್ನು ಚುಡಾಯಿಸುವುದಾಗಿ-ಅತ್ಯಾಚರವನ್ನು ನಡೆಸುವುದಕ್ಕಾಗಲಿ ಕಾರಣವಾಗುತ್ತಿರಲಿಲ್ಲ. ಇದೀಗ ನಮ್ಮೆಲ್ಲರ ಮೇಲೆ ಮಹತ್ವದ ಜವಾಬ್ದಾರಿಯಿದೆ ಇ೦ತಹ ಘಟನೆ ನಡೆಯುವುದನ್ನು ತಡೆಯುವುದು ಮುಖ್ಯ. ಸರಕಾರವಾಗಲಿ, ಸರಕಾರ ಅಧಿಕಾರಿಗಳಾಗಲಿ, ಸರಕಾರ ಮ೦ತ್ರಿಗಳಾಗಲಿ ಇದಕ್ಕೆ ಕಾರಣವಲ್ಲ. ಇದೆಲ್ಲವೂ ಮು೦ದಿನ ದಿನಕ್ಕೆ ಪಾಠ….

No Comments

Leave A Comment