Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಅವಳಿ ಸೋದರಿಯರಿಗೆ ಒಬ್ನೇ ಹುಡುಗ ಬೇಕಂತೆ!

555ಇವರು ಆಸ್ಟ್ರೇಲಿಯಾದ ಪರ್ತ್‌ನಲ್ಲಿಯ ಅವಳಿ ಮಹಿಳೆಯರಾದ ಆ್ಯನಾ ಮತ್ತು ಲೂಸಿಯ. ಇವರಿಬ್ಬರೂ ಒಬ್ಬನೇ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾ ರಂತೆ. ವಿಷಯ ಇಷ್ಟೇ ಅಲ್ಲ. ಅವರಿಬ್ಬರೂ ಆ ಹುಡುಗನ ಜೊತೆ 5 ವರ್ಷದಿಂದ ಡೇಟಿಂಗ್‌ ಮಾಡುತ್ತಿದ್ದಾರೆ.

ಅಲ್ಲದೇ ಅವನ ಜೊತೆ ಒಟ್ಟಿಗೇ ಮಲಗಿದ್ದಾರಂತೆ. “ನಮ್ಮಿಬ್ಬ ರನ್ನು ಮದುವೆಯಾಗುತ್ತಿರುವ ಬೆನ್‌ ಬೈರೆ ‘ ಅದೃಷ್ಟವಂತ’ ಎಂದು ಅವರು ಹೇಳಿದ್ದಾರೆ. ಅವರೇನೇ ಮಾಡಿದರೂ ಒಟ್ಟಿಗೇ ಮಾಡುವುದಂತೆ. ಗರ್ಭಿಣಿಯರಾಗುವುದೂ ಒಟ್ಟಿಗೇ ಅಂತೆ. ಒಂದೇ ತರಹ ಕಾಣಲು ಇವರು ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರೆ.

 

No Comments

Leave A Comment