Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

PM Modi launches BHIM app, says ‘your thumbprint is now your bank’/ನಗದು ರಹಿತ ವ್ಯವಹಾರ ಪ್ರೋತ್ಸಾಹಕ್ಕೆ ಲಕ್ಕಿ ಗ್ರಾಹಕ, ಭೀಮ್ ಆಪ್ ಬಿಡುಗಡೆ ಮಾಡಿದ ಪ್ರಧಾನಿ

modi-1483095453

ನವದೆಹಲಿ: ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಇದೇ ಮೊದಲ ಬಾರಿಗೆ ಲಕ್ಕಿ ಗ್ರಾಹಕ ಯೋಜನೆ ಹಾಗೂ ಮೊಬೈಲ್ ಆಪ್ ಭೀಮ್ ಅನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ.

ಇಂದು ದೆಹಲಿಯಲ್ಲಿ ಡಿಜ್ ಧನ್ ಮೇಳದಲ್ಲಿ ಭೀಮ್ ಆಪ್ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಲಕ್ಕಿ ಗ್ರಾಹಕ ಯೋಜನೆಯಲ್ಲಿ ಡ್ರಾ ಮೂಲಕ ನಗದು ರಹಿತ ವ್ಯವಹಾರ ನಡೆಸಿದ ಗ್ರಾಹಕನನ್ನು ಆಯ್ಕೆ ಮಾಡಿ ಒಂದು ಕೋಟಿ ರುಪಾಯಿ ಬಹುಮಾನ ನೀಡಲಾಗವುದು. ಈ ಯೋಜನೆ 100 ದಿನಗಳ ಕಾಲ ಜಾರಿಯಲ್ಲಿರಲಿದ್ದು, ಏಪ್ರಿಲ್ 14ರಂದು 1 ಕೋಟಿ ಬಹುಮಾನ ವಿಜೇತರನ್ನು ಘೋಷಿಸಲಾಗುವುದು ಎಂದರು. ಅಲ್ಲದೆ ವಿಜೇತರ ಹೆಸರನ್ನು Digidhanmygov.in ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನ ಹೊಸ ಭೀಮ್ ಆಪ್ ಯೋಜನೆ ಬಿಡುಗಡೆ ಮಾಡಿದ ಪ್ರಧಾನಿ, ಭಾರತದ ಮಟ್ಟಿಗೆ ಇದು ಹೊಸ ಆವಿಷ್ಕಾರ ಎಂದರು. ಬಯೋಮೆಟ್ರಿಕ್ ಆಧಾರಿತ ಭೀಮ್ ಆಪ್ ಡಿಜಿಟಲ್ ಪೇಮೆಂಟ್ ಗೆ ರಹದಾರಿಯಾಗಲಿದೆ. ಭೀಮ್ ಆಪ್ ನಿಮ್ಮ ಹೆಬ್ಬೆಟ್ಟನ್ನು ನಿಮ್ಮ ಬ್ಯಾಂಕ್ ಆಗಿ ಮಾಡಲಿದ್ದು, ಈ ಆಪ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದರು.

ದೇಶವನ್ನು ಸುಭದ್ರ ನಗದು ರಹಿತ ಆರ್ಥಿಕತೆಯನ್ನಾಗಿ ಬೆಳೆಸುವ ದಿಶೆಯಲ್ಲಿ ಜನರು ಹೆಚ್ಚೆಚ್ಚು ಡಿಜಿಟಲ್‌ ಪೇಮೆಂಟ್‌ ಮಾಡಬೇಕು, ಭೀಮ್‌ ಎಂಬ ಹೆಸರಿನ ಈ ಹೊಸ ಆಪ್‌ ನಿಂದ ಜನರಿಗೆ ಮತ್ತು ಸರಕಾರಕ್ಕೆ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕೆ ಭೀಮ ಬಲ ದೊರಕಿದಂತಾಗಿದೆ ಎಂದರು.

ಲಕ್ಕಿ ಗ್ರಾಹಕ ಯೋಜನೆಯಡಿ ದಿನಕ್ಕೆ 50 ರು.ಗಳಿಂದ 3,000 ರು.ಗಳ ವರೆಗೆ ಡಿಜಿಟಲ್‌ ಪೇಮೆಂಟ್‌ ಮಾಡುವ 15,000 ಜನರು ನಿತ್ಯ 1,000 ರು. ಗೆಲ್ಲಬಹುದಾಗಿದೆ.

Prime Minister Narendra Modi today launched Aadhaar-based mobile payment application ‘BHIM’ (Bharat Interface for Money) at Digi-Dhan Mela here to promote and make digital transactions easier.

Speaking on the occasion, the Prime Minister said that the mobile app is a tribute to Dr BR Ambedkar and will immensely benefit the citizens.

“BHIM app was very simple to use and a thumb impression was enough to operate it,” he said.

“Be it a smartphone or feature phone of Rs 1,000-1,200, BHIM app can be used. There is no need to have Internet connectivity. One only needs a thumb. There was a time when an illiterate was called ‘angutha chchap’. Now, time has changed. Your thumbprint is your bank now. It has become your identity now,” he said.

The app is a re-branded version of UPI (Unified Payment Interface) and USSD (Unstructured Supplementary Service Data).

The Prime Minister also said that ‘Lucky Grahak Yojana’ and ‘DigiDhan Vyapar Yojana’ were a Chrismas gift to the nation.

Over 100 days, several prizes of Rs 1,000 will be given to people through lucky draws. The mega draw will be held on April 14, the birth anniversary of Babasaheb Bhimrao Ambedkar.

Highlights:

* Look at the newspapers 3 years ago, the news was about what is lost (in scams), today it is about what has come back or what is the gain: PM

* Your thumb is your bank; your thumb is your business. A big revolution is underway. BHIM App will be world’s biggest underway: PM Modi

View image on Twitter
 * In 2 weeks will make one more accomplishment, it’s security is being worked on. It will empower BHIM; you will only require your thumb to pay: PM

* Mantra of Dr. Ambedkar was to work for the upliftment of the poor. And the biggest power of technology is that it can empower the poor: PM

* Dr. Ambedkar’s thesis offers significant insights of various economic issues: PM Modi

* Launch of the BHIM App is significant. In addition to his role in making of the Constitution, Dr. Ambedkar was also a great economist: PM

* These two initiatives, the Lucky Grahak Yojana and DigiDhan Vyapar Yojana are a Christmas gift to the nation. Over the 100 day period, several families will be given the prizes: PM Modi

View image on Twitter

On the day of Christmas, GoI announced schemes to reward small traders and customers who resort to digital payments: PM Modi

  • View image on Twitter

Follow

MyGovIndia
No Comments

Leave A Comment