Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ:ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ

282ಉಡುಪಿ: ದಿನಾಂಕ 27/12/2016 ರಂದು ಬೆಳ್ಳಿಗ್ಗೆ 8:15 ಗಂಟೆಗೆ ಪಿರ್ಯಾದಿದಾರರಾದ ಅಬ್ದುಲ್ಲಾ (51), ತಂದೆ: ಮೊಹಿದ್ದಿನ್ ಬ್ಯಾರಿ, ವಾಸ: ಮನೆ ನಂ 101 ಸಿಟಿ ಗೇಟ್ ಬಿಲ್ಡಿಂಗ್ ಶಾಂತಿ ನಗರ 76 ಬಡಗುಬೆಟ್ಟು ಇವರ ಮಗಳು ಅರಫ್ (16) ಎಂಬುವವರು ಉಡುಪಿ ಶಾಂತಿ ನಗರದ ಸಿ.ಟಿ ಗೇಟ್ ಬಿಲ್ಡಿಂಗ್ ನ ಮನೆ ನಂಬ್ರ 101 ರ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋದವರು ಕಾಲೇಜಿಗೆ ಹೋಗದೇ ಇದುವರೆಗೆ ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2016 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment