Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಉಡುಪಿ:2016ರ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿಯಿ೦ದ ಅದ್ದೂರಿಯ ಚಾಲನೆ…

dsc_0050

ಉಡುಪಿ:ಉಡುಪಿ ಜಿಲ್ಲಾ ಮಹಾತ್ಮ ಗಾ೦ಧಿ ಕ್ರೀಡಾ೦ಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉಡುಪಿ ಪೊಲೀಸ್ ಕ್ರೀಡಾಕೂಟವನ್ನು ಮ೦ಗಳವಾರದ೦ದು ಉಡುಪಿ ಜಿಲ್ಲಾಧಿಕಾರಿ ಟಿ ವೆ೦ಕಟೇಶ್ ರವರು ಬೆಲೂನು ಹಾಗೂ ಪಾರಿವಾಳವನ್ನು ಗಗನದತ್ತ ಹಾರಿಬಿಡುವುದರ ಮೂಲಕವಾಗಿ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.

ಉಡುಪಿ, ಕು೦ದಾಪುರ, ಕಾರ್ಕಳ,ಬ್ರಹ್ಮಾವರ ವೃತ್ತದ , ಉಡುಪಿ ಡಿಎಆರ್ ತ೦ಡ ಸಿಬ್ಬ೦ಧಿಗಳುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪುಟ್ಟಣ್ಣ ಪ್ರಮಾಣವಚನವನ್ನು ಸ್ವೀಕರಿಸಿದರು.

ಜಿಲ್ಲಾ ಎಸ್ಪಿ ಕೆ ಟಿ ಬಾಲಕೃಷ್ಣರವರು ಸ್ವಾಗತಿಸಿದರು, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ವಿಷ್ಣುವರ್ಧನ್ ವ೦ದಿಸಿದರು, ಕಾರ್ಯಕ್ರಮವನ್ನು ಮನಮೋಹನ್ ರಾವ್ ನಿರೂಪಿಸಿದರು.dsc_0032
dsc_0033

dsc_0034

dsc_0035

dsc_0036

dsc_0038

dsc_0039

dsc_0040

dsc_0042

dsc_0044

dsc_0045

dsc_0046

dsc_0047

dsc_0048
dsc_0053

dsc_0054dsc_0057

dsc_0058

dsc_0059

dsc_0060

dsc_0061

dsc_0063

dsc_0064

dsc_0065

dsc_0067

dsc_0068

dsc_0069

dsc_0070

dsc_0071

dsc_0072

dsc_0073

dsc_0075

dsc_0076dsc_0032

No Comments

Leave A Comment