Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ಯುವಕನ ಪ್ಯಾಂಟ್‌ ಕಿಸೆಯಲ್ಲೇ ಸ್ಫೋಟಗೊಂಡ ಸ್ಯಾಮ್‌ಸಂಗ್‌ ಮೊಬೈಲ್‌!

58746966ಬಾಗಲಕೋಟೆ : ಇಲ್ಲಿನ ಗದ್ದನಕೋರಿ ಎಂಬಲ್ಲಿ ಯುವಕನ ಪ್ಯಾಂಟ್‌ ಕಿಸೆಯಲ್ಲೇ ಮೊಬೈಲ್‌ ಫೋನ್‌ ಸ್ಫೋಟಗೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಸಿದ್ದಪ್ಪ ಅನಗವಾಡಿ(24) ಎಂಬ ಯುವಕನ ತೊಡೆಗೆ ಗಂಭೀರವಾದ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟಗೊಂಡ ಮೊಬೈಲ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಗ್ರ್ಯಾಂಡ್‌ಕೋರ್‌ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ ಮಾತ್ರ 

No Comments

Leave A Comment