Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ದಾವಣಗೆರೆ: ರೂ.11.30 ಲಕ್ಷ ಮೌಲ್ಯದ ರೂ.2000 ನೋಟು ಹೊಂದಿದ್ದ ಇಬ್ಬರ ಬಂಧನ

image_760x400ದಾವಣಗೆರೆ (ಡಿ.26): ಸಮರ್ಪಕ ಲೆಕ್ಕಪತ್ರವಿಲ್ಲದೇ ರೂ.11.30 ಲಕ್ಷ ಮೌಲ್ಯದ ಹೊಸ ರೂ.2000 ಮುಖಬೆಲೆಯ ನೋಟುಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಬಳಿಕ ಪ್ರಕರಣವನ್ನು ಪೊಲೀಸರು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದಾರೆ.

ಸರ್ಕಾರ ನೋಟು ಅಮಾನ್ಯ ಕ್ರಮವನ್ನು ಕೈಗೊಂಡ ಬಳಿಕ, ಆದಾಯ ತೆರಿಗೆ ಇಲಾಖೆಯು ದೇಶದಾದ್ಯಂತ 760 ಕಡೆ ದಾಳಿ ನಡೆಸಿದೆ.

ಅದು ವಶಪಡಿಸಿಕೊಂಡಿರುವ ರೂ.505 ಕೋಟಿಯ ಪೈಕಿ, 93 ಕೋಟಿ ರೂ. ಸರ್ಕಾರವು ಬಿಡುಗಡೆ ಮಾಡಿರುವ ಹೊಸ ಮುಖಬೆಲೆಯ ನೋಟುಗಳಾಗಿವೆ.

No Comments

Leave A Comment