Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ಕೇಂದ್ರ ರಕ್ಷಣಾ ಮಂತ್ರಿ ಮನೋಹರ್ ಪಾರಿಕ್ಕರ್ ಕೃಷ್ಣ ಮಠಕ್ಕೆ ಭೇಟಿ

sgr_5520ಉಡುಪಿ:ಕೇಂದ್ರ ರಕ್ಷಣಾ ಮಂತ್ರಿ ಮನೋಹರ್ ಪಾರಿಕ್ಕರ್ ಭಾನುವಾರ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣದರ್ಶನ ಪಡೆದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರಿಂದ ಅನುಗ್ರಹ ಸ್ವೀಕರಿಸಿದರು.sgr_5474
ಶ್ರೀ ವಿಶ್ವಪ್ರಸನ್ನತೀರ್ಥರು ದಿವಾನರಾದ ಎಂಎಂ ರಘುರಾಮಾಚಾರ್ಯ , ಆಪ್ತ ಕಾರ್ಯ ದರ್ಶಿ ವಿಷ್ಣು ಆಚಾರ್ಯ ,ಶಶಾಂಕ ಭಟ್ ಮೊದಲಾದವರು ಉಪಸ್ಥಿತರಿದ್ದರು.sgr_5490

No Comments

Leave A Comment