Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಆತ್ರಾಡಿ ಶರತ್ ಕುಮಾರ್ ಕಾಣೆ…

sharath_kumarಉಡುಪಿ:ಉಡುಪಿ ಜಿಲ್ಲೆ ಆತ್ರಾಡಿ ಗ್ರಾಮದ ಎನ್ ಬಾಲಕೃಷ್ಣ ಪೂಜಾರಿ (ವಾಸ: ಶಾಲಂ, ಬೈರಂಜೆ ಕ್ರಾಸ್, ಆತ್ರಾಡಿ) ಎಂಬವರ ಪುತ್ರ ಸುಮಾರು 36 ವರ್ಷ ಪ್ರಾಯದ ಶರತ್‌ಕುಮಾರ್ ಎಂಬವರು ಡಿಸೆಂಬರ್ 10ರಂದು ಬೆಳಗ್ಗೆ 10ಗಂಟೆಗೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ವ್ಯಕ್ತಿಯು 5.7 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ, ಮೂಗಿನ ಮೇಲೆ ಹಳೆಯ ಗಾಯದ ಗುರುತು ಇದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತುಳು, ಮಲೆಯಾಳಂ, ತೆಲುಗು ಭಷೆ ಬಲ್ಲವರಾಗಿರುತ್ತಾರೆ. ಸದರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿ ಸಂಖ್ಯೆ 0820-2534777 ಅಥವಾ ಬ್ರಹ್ಮಾವರ ವೃತ್ತ ಕಚೇರಿ ದೂರವಾಣಿ ಸಂಖ್ಯೆ 0820-2561966 ಅಥವಾ ಹಿರಿಯಡಕ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-25422848 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

No Comments

Leave A Comment