Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

Hijacked Libyan plane carrying 118 people lands In Malta/ಸ್ಫೋಟದ ಬೆದರಿಕೆ; 118 ಜನರಿದ್ದ ಲಿಬಿಯಾ ವಿಮಾನ ಹೈಜಾಕ್

23live-plane1 VALLETTA: An airliner on an internal flight in Libya was hijacked and diverted to Malta where it landed on Friday, Maltese media reported.

The Airbus A320 was flying inside Libya for state-owned airline Afriqiyah Airways with 118 people aboard, the reports said. The two hijackers had threatened to blow the plane up, outlets including the Times of Malta reported.

Maltese Prime Minister Joseph Muscat tweeted: “Informed of potential hijack situation of a #Libya internal flight diverted to #Malta. Security and emergency operations standing by -JM.’

ವಲ್ಲೇಟ್ಟಾ:118 ಮಂದಿ ಪ್ರಯಾಣಿಕರಿದ್ದ ಲಿಬಿಯಾ ದೇಶಕ್ಕೆ ಸೇರಿದ್ದ ವಿಮಾನವನ್ನು ಹೈಜಾಕ್ ಮಾಡಿರುವ ಘಟನೆ ಶುಕ್ರವಾರ ನಡೆದಿರುವುದಾಗಿ ಮಾಲ್ಟೆಸೆ ಮಾಧ್ಯಮ ವರದಿ ತಿಳಿಸಿದೆ.

ಲಿಬಿಯಾದ ದೇಶಿಯ ಆಫ್ರಿಖಿಯಾ ಏರ್ ವೇಸ್ ನಲ್ಲಿ 118 ಮಂದಿ ಪ್ರಯಾಣಿಕರಿದ್ದರು. ವಿಮಾನದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ವಿಮಾನವನ್ನು ಸ್ಫೋಟಿಸುವ ಬೆದರಿಕೆಯೊಡ್ಡಿ ಹೈಜಾಕ್ ಮಾಡಿರುವುದಾಗಿ ವರದಿ ವಿವರಿಸಿದೆ.

ಸೆಬಾದಿಂದ ಟ್ರಿಪೋಲಿಯಾಗೆ ತೆರಳುತ್ತಿದ್ದ ವಿಮಾನವನ್ನು ಬೆದರಿಸಿ ಮಾಲ್ಟಾಗೆ ಮಾರ್ಗ ಬದಲಿಸಿ ವಿಮಾನವನ್ನು ಲ್ಯಾಂಡ್ ಮಾಡಿಸಿರುವುದಾಗಿ ವರದಿ ಹೇಳಿದೆ. ಲಿಬಿಯಾ ಕರಾವಳಿ ಪ್ರದೇಶದಿಂದ 500 ಕಿಮೀ ದೂರದಲ್ಲಿ ಮಾಲ್ಟಾ ದ್ವೀಪ ಪ್ರದೇಶವಿದೆ.

No Comments

Leave A Comment