Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಶ್ರೀಧರನಾನಂದ ಸ್ವಾಮೀಜಿ ಸವಿತಾ ಸಮಾಜದ ಧರ್ಮಾಧಿಕಾರಿ ದೀಕ್ಷೆ

sgr_4068ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಸವಿತಾ ಸಮಾಜದ ಧರ್ಮಾಧಿಕಾರಿ ದೀಕ್ಷೆಯ ಧಾರ್ಮಿಕ ಕಾರ್ಯಕ್ರಮವನ್ನು ಮಠದ ಪುರೋಹಿತರಾದ ವಿಠ್ಠಲ ಆಚಾರ್ಯ ನೆರವೇರಿಸಿದರು. ನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಕಲಶಾಭಿಷೇಕ ಮಾಡಿ, ತಪ್ತ ಮುದ್ರಾಧಾರಣೆ, ಕೃಷ್ಣ ಮಂತ್ರ ಉಪದೇಶದೊಂದಿಗೆ ಭಕ್ತಿ ದೀಕ್ಷೆ ನೀಡಿ ಶ್ರೀಧರನಾನಂದ ಸ್ವಾಮೀಜಿಯೆಂದು ನಾಮಕರಣಮಾಡಿ ಧರ್ಮಾಧಿಕಾರಿಯನ್ನಾಗಿ ಅನುಗ್ರಹಿಸಿ ಅಭಿನಂದಿಸಿದರು.sgr_4106sgr_4154 sgr_4160

No Comments

Leave A Comment