Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಇರಾಕ್ ನಲ್ಲಿ ಕಾರ್ ಬಾಂಬ್ ಸ್ಫೋಟ; 25 ಸಾವು

bomb-blastಬಾಗ್ದಾದ್: ಇರಾಕ್ ನಗರ ಮೊಸುಲ್ ನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಮೂರು ಆತ್ಮಹತ್ಯಾ ಕಾರ್ ಬಾಬ್ ಗಳು ಸ್ಫೋಟಗೊಂಡಿದ್ದು ಕನಿಷ್ಠ 25 ಜನ ಮೃತಪಟ್ಟಿದ್ದಾರೆ.

ಈ ಸ್ಫೋಟದಲ್ಲಿ ಕನಿಷ್ಠ 12 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹೆಚ್ಚು ಜನನಿಬಿಡ ಮತ್ತು ಭದ್ರತಾ ಪಡೆಗಳು ನೆರೆದಿರುವ ಮೊಸುಲ್ ನ ಗೋಗಜಲಿ ಜಿಲ್ಲೆಯ ಮಾರುಕಟ್ಟೆ ಪ್ರದೇಶದಲ್ಲಿ ಈ ಭಯೋತ್ಪಾದಕ ಕೃತ್ಯ ನಡೆದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಭದ್ರತಾ ಪಡೆಗಳು ಜಿಲ್ಲೆಯನ್ನು ಸುತ್ತುವರೆದಿದ್ದು ಆ ಪ್ರದೇಶದಲ್ಲಿ ಇರಲಿವೆ ಎಂದು ನಂಬಲಾದ ಹೆಚ್ಚಿನ ಕಾರ್ ಬಾಂಬ್ ಗಳಿಗೆ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.

No Comments

Leave A Comment