Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಹಾರಾಷ್ಟ್ರ: ಗೊಂಡಿಯಾದ ಹೋಟೆಲ್’ನಲ್ಲಿ ಅಗ್ನಿ ಅವಘಡ; 6 ಮಂದಿ ಸಜೀವ ದಹನ/7 killed as fire engulfs Gondia hotel

gondia-hotel-fireಗೊಂಡಿಯಾ: ಪೂರ್ವ ಮಹಾರಾಷ್ಟ್ರದ ಹೋಟೆಲ್ ಬಿಂದಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಹೋಟೆಲ್ ನಲ್ಲಿದ್ದ 7 ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಬುಧವಾರ ನಡೆದಿದೆ.

ಇಂದು ಬೆಳಿಗ್ಗೆ 3.30ರ ಸುಮಾರಿಗೆ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್ ಒಳಗೆ 7 ಮಂದಿ ಕೆಲಸಗಾರರು ಮಲಗಿದ್ದ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಲಗಿದ್ದ 6 ಮಂದಿ ಕೆಲಸಗಾರರು ಸಜೀವವಾಗಿ ದಹನವಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಹೋಟೆಲ್ ಒಳಗೆ ಇನ್ನು ಕೆಲವು ಸಿಬ್ಬಂದಿಗಳು ಸಿಲುಕಿಕೊಂಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 7 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

At least seven persons, including two women, were killed in a fire that broke out at a hotel in Gondia district of Maharashtra in the wee hours on Wednesday, police said.

The blaze erupted at around 3.30 am in a shop on the premises of hotel Bindal, located on the busy Gorelal chowk at a prime location in the city, and soon spread in the building, they said.

Seven persons died in the fire, Inspector General of Police, Gadchiroli Range, S T Bodakhe said.

“Rescue work is underway and the fire brigade team is searching if any person is trapped inside the premises,” a fire officer said.

Fire tenders were called from neighbouring Balaghat, Bhandara, Tumsar, Lanji and also from Adani Power Plant in Tirora to help douse the flames.

There where nearly 15 guests staying in the hotel at the time of the mishap.

One person sustained serious injuries after he jumped from the second floor of the hotel following the fire. He died on way to Nagpur hospital, police said.

Two bodies were charred beyond recognition while four others were found dead in their hotel rooms, they said.

On getting information, District Collector Abhimanyu Kale, Superintendent of Police Dilip Patil Bhujbal rushed to the site and supervised the rescue work.

Police officials had a tough time in controlling the crowd that gathered outside the mishap site after the fire.

The deceased were yet to be identified, police said, adding that two of them had apparently come to attend a marriage function.

No Comments

Leave A Comment