Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮಣಿಪಾಲ ಮಾಧವ ಕೃಪಾ ಆಂಗ್ಲ ಪ್ರೌಢ ಶಾಲೆ-ಕರಾಟೆ ಚಾಂಪಿಯನ್‌ಶಿಪ್-5 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕ

karate_dsc_199134ನೇ ಅಖಿಲಭಾರತ ಬೂಡೊಕಾನ್ ಕರಾಟೆ ಫೆಡರೇಷನ್ ವತಿಯಿಂದ ಇತ್ತೀಚೆಗೆ ಹೈದರಾಬಾದ್‌ನ್‌ಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ 2016 ಇದರಲ್ಲಿ 5 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕಗಳನ್ನು ಪಡೆದು ಕರ್ನಾಟಕದ ಹೆಗ್ಗಳಿಕೆಗೆ ಪಾತ್ರರಾದ ಮಾಧವ ಕೃಪಾ ಆಂಗ್ಲ ಪ್ರೌಢ ಶಾಲೆ ಮಣಿಪಾಲದ ವಿದ್ಯಾರ್ಥಿಗಳಾದ ಶರೋಲ್ ಲೊಬೊ, ಮೇಘರಾಜ್, ರಿಶೀತ್.ಆರ್. ಹೆಗ್ಡೆ, ನಿಶಿಲ್.ಆರ್.ಹೆಗ್ಡೆ, ಆಕಾಶ್.ಪಿ.ನಾಯಕ್, ವರ್ಷಾ.ಪಿ.ನಾಯಕ್ ಇವರನ್ನು ಶಾಲಾ ಸಂಚಾಲಕರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಕರಾಟೆ ಶಿಕ್ಷಕರು ಅಭಿನಂದಿಸಿರುತ್ತಾರೆ.

No Comments

Leave A Comment